ಪ್ರಮಾಣ ಪತ್ರ
ವ್ಯವಹಾರಗಳು ಸಂಬAಧಪಟ್ಟ ಪಕ್ಷಗಳ ಪರಸ್ಪರ ನಂಬಿಕೆಯನ್ನೇ
ಆಧರಿಸಿರುವುದರಿAದ, ಒಬ್ಬ ವ್ಯಕ್ತಿ ನೀಡುವ ಹೇಳಿಕೆ ಸತ್ಯವೇ ಅಲ್ಲವೇ ಎಂಬುದನ್ನು
ದೃಢಪಡಿಸಿಕೊಳ್ಳುವುದು ಅಗತ್ಯವೆನಿಸುತ್ತದೆ. ಒಬ್ಬ ವ್ಯಕ್ತಿ ಪ್ರಾಪ್ತವಯಸ್ಕನಾಗಿದ್ದಾನೆಯೆ
ಇಲ್ಲವೆ ಎಂಬುದು ಅವನಿಗೆ ಕರಾರು ಮಾಡಿಕೊಳ್ಳುವ ಸಂಪೂರ್ಣ ಹಕ್ಕು
ಪ್ರಾಪ್ತವಾಗಿದೆಯೋ ಎಂಬುದರ ನಿರ್ಣಯಕ್ಕೆ ಅಗತ್ಯವಾಗುತ್ತದೆ. ಒಬ್ಬ ವ್ಯಕ್ತಿ ಒಂದು
ಲಿಖಿತ ಹೇಳಿಕೆಯನ್ನು ಅದಕ್ಕಾಗಿ ಅಧಿಕೃತವಾಗಿ ನೇಮಕ ಹೊಂದಿದ ಅಧಿಕಾರಿಯೊಬ್ಬನ
ಮುಂದೆ ಪ್ರಮಾರ್ಣಪೂರ್ವಕವಾಗಿ ನೀಡಿದರೆ ಅಂಥ ಹೇಳಿಕೆಯನ್ನು ಪ್ರಮಾಣಪತ್ರ
ಎನ್ನುತ್ತಾರೆ. ಹೇಳಿಕೆಗಳು, ದಸ್ತಾವೇಜುಗಳು ಮುಂತಾದವನ್ನು ಕುರಿತ ಪ್ರಮಾಣಗಳನ್ನು
ಸ್ವೀಕರಿಸಿ ದೃಢೀಕರಿಸುವುದಕ್ಕೆ ನೋಟರಿಯನ್ನು ನೇಮಕ ಮಾಡಿರುತ್ತಾರೆ. ಅಥವಾ
ನ್ಯಾಯಾಧೀಶರ ಮುಂದೆ ಒಬ್ಬ ವ್ಯಕ್ತಿ ತನಗೆ ಸತ್ಯವೆನಿಸಿದ ಸಂಗತಿಗಳನ್ನು ಕುರಿತು
ಮಾತ್ರ ಪ್ರಮಾಣಪೂರ್ವಕವಾಗಿ ಹೇಳಬೇಕು. ಅವನು ಸ್ವತಃ ತಿಳಿದಿರುವ ಸಂಗತಿಗಳು
ಯಾವುವು, ಇತರರಿಂದ ತಿಳಿದುಕೊಂಡAತೆ ಸರಿಯೆಂದು ನಂಬಿ ಹೇಳುವ ಸಂಗತಿಗಳು
ಯಾವುವು ಎಂಬುದನ್ನು ಖಚಿತವಾಗಿ ನಿರೂಪಿಸಬೇಕು. ಇಂತಹ ಸಂಗತಿಗಳನ್ನು
ನAಬಲೂ ಅಥವಾ ನಿರಾಕರಿಸಲೂ ಕಾರಣಗಳನ್ನು ಕೊಡಲೇಬೇಕು. ಹೇಳಿಕೆಯನ್ನು
ಎಚ್ಚರಿಕೆಯಿಂದ, ಶ್ರದ್ಧೆಯಿಂದ, ಯಾರಿಗೂ ಅಪಮಾನವಾಗದಂತೆ, ಸ್ಪಷ್ಟ, ಖಚಿತ,
ನೇರ, ಅಸಂದಿಗ್ಧವಾಗಿರುವAತೆ ನೀಡಬೇಕು. ಪ್ರಮಾಣಪತ್ರದಲ್ಲಿ ಒಂದಕ್ಕಿAತ ಹೆಚ್ಚು
ಅಂಶಗಳಿದ್ದರೆ ಅವುಗಳನ್ನು ಬೇರೆ ಬೇರೆ ಕಂಡಿಕೆಗಳಲ್ಲಿ ನಿರೂಪಿಸಬೇಕು. ಪ್ರಮಾಣ
ಮಾಡಿ ಹೇಳಿಕೆ ನೀಡುವವನನ್ನು ಗುರುತಿಸುವುದು ಸಾಧ್ಯವಿರಬೇಕು. ಪ್ರಮಾಣವಚನಕಾರ
ತನ್ನ ಹೇಳಿಕೆ ಸರಿಯಾಗಿದೆಯೆಂದು ಖಚಿತವಾಗಿ ನುಡಿದ ನಂತರವೇ ಪ್ರಮಾಣವಚನ
ಪಡೆಯುವ ಅಧಿಕಾರಿ ಅದಕ್ಕೆ ತನ್ನ ಸಹಿ ಮತ್ತು ಮೊಹರು ಹಾಕಬೇಕು.
143 ಕಾನೂನು ಕನ್ನಡ
ಮಾದರಿ ಪ್ರಮಾಣ ಪತ್ರ
............ ಎಂಬುವರ ಮಗನಾದ ............. ವಯಸ್ಸಿನ .......... ಎಂಬ ಹೆಸರಿನ
ನಾನು ............... ವಿಳಾಸದಲ್ಲಿ ವಾಸವಾಗಿದ್ದು ನನ್ನ ಸ್ವಇಚ್ಛೆಯಿಂದ ಇಂದಿನಿAದ ನನ್ನ
ಹೆಸರನ್ನು ................ ಎಂದು ಬದಲಾಯಿಸಿಕೊಂಡಿದ್ದೇನೆAದು ನೋಟರಿಯವರ
ಸಮ್ಮುಖದಲ್ಲಿ ಪ್ರಮಾಣಪೂರ್ವಕವಾಗಿ ಹೇಳುತ್ತೇನೆ ಮತ್ತು ಈ ರೀತಿ ದೃಢೀಕರಿಸುತ್ತೇನೆ.
ಮತ್ತು ಈ ದಿನ, ದಿನಾಂಕ .............. ರಂದು ನನ್ನ ಸಹಿ ಹಾಕಿದ್ದೇನೆ.
(ಸಹಿ)
ಪ್ರಮಾಣ ಪತ್ರಕಾರನ ಗುರುತು ನನಗೆ ಇದೆ
(ಸಹಿ)
ನೋಟರಿ
q
ಕಾನೂನು ಕನ್ನಡ 144
ಉಯಿಲು
ಉಯಿಲು ಅಥವಾ ಮರಣಶಾಸನ ಅಧಿನಿಯಮದ ಆದಿಯಲ್ಲಿ ಒಂದು
ಮರಣಪತ್ರವು ಊರ್ಜಿತಗೊಳ್ಳಬೇಕೆಂದರೆ, ಕೆಳಗೆ ನಮೂದಿಸಿದ ಷರತ್ತುಗಳನ್ನು
ಪೂರೈಸಿರಬೇಕು.
ವ್ಯಕ್ತಿಯು ವಯಸ್ಕನಾಗಿರಬೇಕು.
ಮರಣಪತ್ರವೂ ಕೈಬರಹದಿಂದ ಮಾಡಲ್ಪಟ್ಟಿದ್ದರೆ, ಅದನ್ನು ಬರೆದ ವ್ಯಕ್ತಿಯೂ
ಆ ಮರಣಪತ್ರದ ಅಡಿ ಯಾವುದೇ ಸ್ವತ್ತನ್ನು ಅಥವಾ ಲಾಭವನ್ನು ಪಡೆಯುವಂತಿಲ್ಲ.
ಬೆರಳಚ್ಚಿನಿAದಲೂ ಮರಣಪತ್ರ ತಯಾರಿಸಬಹುದು.
ಪ್ರತಿ ಪುಟವನ್ನು ಸಹಿ ಮಾಡಿರಬೇಕು.
ಮಾದರಿ ಉಯಿಲು
ಶ್ರೀಮತಿ ಆರ್.ವಿ. ಸುಭದ್ರನವರ ಉಯಿಲು
ಸನ್ ಎರಡು ಸಾವಿರದ ಹತ್ತೊಂಭತ್ತನೆ ಇಸವಿ, ಏಪ್ರಿಲ್ ತಿಂಗಳು, 13ನೇ
ತಾರೀಖಿನ ದಿವಸ ಬೆಂಗಳೂರು ನಗರದ ಚಾಮರಾಜ ಪೇಟೆ, ಒಂದನೇ ಅಡ್ಡರಸ್ತೆ,
ಬಡಾವಣೆಯ ಮನೆಯಲ್ಲಿರುವ ಮನೆ ನಂ. 112ರಲ್ಲಿ ವಾಸವಾಗಿರುವ ದಿವಂಗತ
ಕೆ.ಆರ್. ರಾಮಕೃಷ್ಣರವರ ಧರ್ಮಪತ್ನಿಯಾದ ಸುಮಾರು 60 ವರ್ಷ ವಯಸ್ಸಿನ
ಆರ್.ವಿ. ಸುಭದ್ರಮ್ಮ ಆದ ನಾನು ಬರೆದ ನನ್ನ ಈ ಉಯಿಲಿನ ಕ್ರಮವೇನೆಂದರೆ :
ನಾನು ಈಗ ದೈಹಿಕವಾಗಿಯೂ, ಮಾನಸಿಕವಾಗಿಯೂ ಒಳ್ಳೆಯ
ಆರೋಗ್ಯದಿಂದಿರುತ್ತೇನೆ. ಆದರೂ ಜೀವನದ ಅನಿಶ್ಚಿತತೆಯ ಕಾರಣ ನನ್ನ
ನಂತರ ನನ್ನ ಆಸ್ತಿಗಳು ಹೇಗೆ ವಿತರಣೆ ಆಗಬೇಕೆಂದು ನಿರ್ದೇಶಿಸುವ
ಸಲುವಾಗಿ ಈ ಉಯಿಲನ್ನು ಬರೆಯುತ್ತಿದ್ದೇನೆ.
ನನ್ನ ಪತಿ ಕೆ.ಆರ್. ರಾಮಕೃಷ್ಣನವರು ದಿನಾಂಕ 26-03-2010ರಂದು
ನಿಧನರಾದರು. ನನಗೆ ಹೆಣ್ಣು ಮಕ್ಕಳಿರುವುದಿಲ್ಲ. ನಮಗೆ ಇದ್ದ ಏಕೈಕ ಪುತ್ರ
ಬಿ.ಆರ್. ಸುಹಾಸ್ 29-1-2016ರಲ್ಲಿ ತೀರಿಹೋದನು. ನಾನು ಈಗ ನನ್ನ
ಸೊಸೆ ಎಂ. ಜಯಶ್ರೀ, ಮೊಮ್ಮಗ ಬಿ.ಎಸ್. ಗೌರವ್, ಮೊಮ್ಮಗಳು ಬಿ.ಎಸ್.
145 ಕಾನೂನು ಕನ್ನಡ
ಸುಭಾಷಿಣಿಯೊಂದಿಗೆ ವಾಸವಾಗಿದ್ದೇನೆ. ನನಗೆ ನಮ್ಮ ತಂದೆಯಿAದ ಅಥವಾ
ಇತರರಿಂದ ಯಾವುದೇ ಆಸ್ತಿ ಬಂದಿರುವುದಿಲ್ಲ.
ನನ್ನ ಗಂಡನ ಸ್ವಯಾರ್ಜಿತ ಆಸ್ತಿಯು ಆತ ತೀರಿಹೋಗಿದ್ದರಿಂದ ನನ್ನ
ಹೆಸರಿಗೆ ವರ್ಗಾಯಿಸಲ್ಪಟ್ಟಿದೆ. ನಾನು ಈಗ ವಾಸವಾಗಿರುವ ಮನೆ ನನ್ನ
ಮತ್ತು ನನ್ನ ಗಂಡನ ಸ್ವಂತ ಸಂಪಾದನೆಯದ್ದಾಗಿದೆ. ಈ ಮನೆ ಬೆಂಗಳೂರು
ಮಹಾನಗರ ಪಾಲಿಕೆಯ ಸರಹದ್ದಿನಲ್ಲಿ ಇರುವ ನಿವೇಶನದ ಮೇಲೆ ಕಟ್ಟಿರುವ
ಮನೆಯಾಗಿರುತ್ತದೆ. ಈ ಉಯಿಲನ್ನು ಬರೆಯುವ ತಾರೀಖಿನಲ್ಲಿ ಈ ಮೊದಲೇ
ಮಾಡಿದ ಯಾವುದೇ ತರಹದ ಸಾಲ, ಅಸಲು ಮತ್ತು ಬಡ್ಡಿ ಇರುವುದಿಲ್ಲ.
ಈ ಮನೆಯಲ್ಲದೆ ನನಗೆ ಇನ್ನು ಬೇರೆ ಯಾವ ಸ್ಥಿರ ಆಸ್ತಿ ಇರುವುದಿಲ್ಲ.
ನಾನು, ನನ್ನ ಗಂಡ ಸ್ವಲ್ಪ ಹಣವನ್ನು ಉಳಿತಾಯ ಮಾಡಿದ್ದೆವು. ಅದರ
ವಿವರ ಹೀಗಿದೆ:
Assistant
User
Assistant
User
Assistant
User
Assistant
User
Assistant
User
Assistant
ನನ್ನ ಗಂಡ ಬದುಕಿರುವಾಗ ಕರ್ನಾಟಕ ಬ್ಯಾಂಕ್ನ ಬಸವನಗುಡಿ ಬ್ರಾಂಚ್ನಲ್ಲಿ
ಠೇವಣಿ ಇಟ್ಟಿರುತ್ತಾರೆ. ಅದರ ವಿವರ ಹೀಗಿದೆ :
ಈ.ಆ. ಓo. 014899, ಆಚಿಣeಜ 09-07-09
ಒಟ್ಟು ಮೊತ್ತ : ರೂ. .................................... (ರೂಪಾಯಿ ............................
ಮಾತ್ರ)
(ಚಿ) ನನ್ನ ಪತಿ ದಿ. ಕೆ.ಆರ್. ರಾಮಕೃಷ್ಣನವರ ಹೆಸರಿನಲ್ಲಿರುವ ಈಆ. ಓo.
01498, ಆಚಿಣeಜ 09-07-09 ಒಟ್ಟು ಹಣ ರೂ. .................... (ರೂಪಾಯಿ
................. ಮಾತ್ರ)
(b) ನನ್ನ ಹೆಸರಿನಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಲಿ., ಜೆ.ಸಿ. ರಸ್ತೆ, ಬೆಂಗಳೂರು,
ನA. ............... ಈ.ಆ.ಖ. ಓo. 55/02-03
(ಛಿ)ನನ್ನ ಹೆಸರಿನಲ್ಲಿರುವ ಚಾಮರಾಜಪೇಟೆ, ಬ್ರಾಂಚ್, ಪೋಸ್ಟ್ ಆಫೀಸ್,
ಬೆಂಗಳೂರು, ತಿಂಗಳಿಗೆ ರೂ. .............. (ರೂಪಾಯಿ ........... ಮಾತ್ರ)
ಯಂತೆ 05 ವರ್ಷಗಳಿಗೆ ಇರುವ ಆರ್.ಡಿ. ಂ/ಛಿ ಓo. .................,
ಆಚಿಣeಜ ................
(ಜ) ಕಿಸಾನ್ ವಿಕಾಸ ಪತ್ರ : ನನ್ನ ಹೆಸರಿನಲ್ಲಿರುವ ಆಚಿಣeಜ 05-12-02
ಗಾಂಧಿಬಜಾರ್ ಬ್ರಾಂಚ್, ಬೆಂಗಳೂರು ರೂ. ..................... (ರೂಪಾಯಿ
........................... ಮಾತ್ರ) ಇದರ ಸಂಖ್ಯೆ 09 ಅಆ 251732
ನನ್ನ ಮೇಲೆ 2 ಎಳೆಯ ಅಂದಾಜು ತೂಕ 2 ತೊಲೆ ಬಂಗಾರ, ಒಂದು
ಎಳೆ ಚೈನು ಸುಮಾರು 9 ಗ್ರಾಂ ಬಂಗಾರ, 4 ಬಳೆ ಸುಮಾರು 85 ಗ್ರಾಂ
ಕಾನೂನು ಕನ್ನಡ 146
ಬಂಗಾರ ಹಾಗೂ 7 ಗ್ರಾಂನ ಉಂಗುರ, ಕಿವಿಯಲ್ಲಿಯ ಎರಡು ಜೊತೆಯ
ಅಂದಾಜು 15 ಗ್ರಾಂ ತೂಕದ ಬಂಗಾರ ಇರುತ್ತದೆ.
ಈ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳನ್ನು ನಾನು ಕೆಳಕಂಡ ರೀತಿಯಲ್ಲಿ
ವಿತರಣೆ ಮಾಡುತ್ತಿದ್ದೇನೆ.
ಹಾಲಿ ವಾಸವಾಗಿದ್ದ ಮನೆ ಚಾಮರಾಜಪೇಟೆಯಲ್ಲಿಯ ಒಂದನೇ
ಅಡ್ಡರಸ್ತೆಯಲ್ಲಿ ವಾರ್ಡ್ ನಂ. 17, ಡೋರ್ ನಂ. 112, ಉದ್ದ 25 ಅಡಿ
ಅಗಲ 30 ಅಡಿ ವಿಸ್ತೀರ್ಣದ ಮನೆಯನ್ನು ನನ್ನ ಮೊಮ್ಮಗನಾದ ಬಿ.ಎಸ್.
ಗೌರವ್ (ತಂದೆ ದಿವಂಗತ ಬಿ.ಆರ್. ಸುಹಾಸ್) 16 ವರ್ಷ, ಇವನಿಗೆ
ಕೊಟ್ಟಿರುತ್ತೇನೆ. ಸದರಿ ಮನೆಯ ಚಕ್ಕುಬಂದಿ : ಪೂರ್ವಕ್ಕೆ - ಸರೋಜ
ಸಿದ್ಧಾಂತಿಯ ಮನೆ, ಪಶ್ಚಿಮಕ್ಕೆ - ಡಾ, ವಿದ್ಯಾಧರ ಕಿನ್ನಾಳರ ಮನೆ, ಉತ್ತರಕ್ಕೆ
8 ಅಡಿ ಪ್ಯಾಸೇಜ್ ಮತ್ತು ವೀರಭದ್ರಪ್ಪನವರ ಮನೆ, ದಕ್ಷಿಣಕ್ಕೆ -
ಸುಭದ್ರಮ್ಮನವರ ಮನೆ. ನನ್ನ ಮರಣಾನಂತರ ನನ್ನ ಮೊಮ್ಮಗ ಬಿ.ಎಸ್.
ಗೌರವ್ನಿಗೆ ಸದರಿ ಮನೆಗೆ ಸಂಪೂರ್ಣ ಹಕ್ಕುದಾರನಾಗಿ ತನ್ನ ಹೆಸರಿಗೆ
ಖಾತೆಯನ್ನು ಬದಲಾಯಿಸಿಕೊಂಡು ಕಂದಾಯ ಮುಂತಾದವುಗಳನ್ನು
ಕಟ್ಟಿಕೊAಡು ಹೋಗತಕ್ಕದ್ದು. ಹಾಗೂ ನನ್ನ ಜೀವಿತಕಾಲದವರೆಗೆ ನನ್ನನ್ನು
ಪೋಷಣೆ ಮಾಡಿಕೊಂಡು ಹೋಗುವುದು, ಮೊಮ್ಮಗನಾದ ಬಿ.ಎಸ್.
ಗೌರವ್ನ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಈ ಕರ್ತವ್ಯವನ್ನು
ಚಾಚು ತಪ್ಪದೆ ಅವನು ನಿರ್ವಹಿಸುತ್ತಾನೆಂದು ನಂಬಿಕೆ ನನಗಿದೆ.
ಮೇಲೆ ತಿಳಿಸಿದ ಪ್ಯಾರಾ ನಂ. 6ರಲ್ಲಿ ವಿವರಿಸಿದ ಸಮಸ್ತ ಒಡವೆಗಳನ್ನು
ನನ್ನ ಮೊಮ್ಮಗಳು ಕುಮಾರಿ ಬಿ.ಎಸ್. ಸುಭಾಷಿಣಿ (ತಂದೆ ದಿವಂಗತ
ಬಿ.ಆರ್. ಸುಹಾಸ್) 22 ವರ್ಷ ಕೊಟ್ಟಿರುತ್ತೇನೆ.
10.ಈ ಉಯಿಲು ನನ್ನ ಮರಣಾನಂತರ ಜಾರಿಗೆ ಬರುತ್ತದೆ. ಈ ಉಯಿಲಿನ
ಮುಂಚೆ ನನ್ನಿಂದ ಯಾವುದೇ ತರಹದ ಉಯಿಲುಗಳು ಬರೆಯಲ್ಪಟ್ಟಿರುವುದಿಲ್ಲ.
ಇದೇ ನನ್ನ ಮೊದಲ ಮತ್ತು ಕೊನೆಯ ಉಯಿಲಾಗಿರುತ್ತದೆ.
ನನ್ನ ಆಸ್ತಿಗಳ ವಿಲೇವಾರಿ ಹೀಗೆಯೇ ಆಗತಕ್ಕದ್ದು. ನಾನು ಈ ಉಯಿಲನ್ನು
ಯಾರ ಪ್ರಲೋಭನೆ, ಹೆದರಿಕೆಗೆ ಒಳಗಾಗದೆ ನನ್ನ ಸ್ವಂತ ಇರಾದೆಯಿಂದ,
ಸ್ವಬುದ್ಧಿಯಿAದ ಬರೆದಿದ್ದೇನೆ.
12.ಈ ರೀತಿ ಹೇಳಿ ಬರೆಯಿಸಿದ ಉಯಿಲನ್ನು ಓದಿ ನಾನು ಹೇಳಿದ ಪ್ರಕಾರ
ಬರೆಯಲ್ಪಟ್ಟಿತೆಂದು ಖಚಿತಪಡಿಸಿಕೊಂಡಿದ್ದೇನೆ. ಮೇಲೆ ಹೇಳಿದ ಇಸವಿ,
ತಾರೀಖು ಅಂದರೆ 13ನೇ ದಿನ, ಏಪ್ರಿಲ್ ತಿಂಗಳು, ಎರಡು ಸಾವಿರದ
ಹತ್ತೊಂಭತ್ತನೇ ಇಸವಿಯಂದು ಈ ಕೆಳಕಂಡ ಸಾಕ್ಷಿಗಳ ಸಮ್ಮುಖದಲ್ಲಿ ಸಹಿ
147 ಕಾನೂನು ಕನ್ನಡ
ಹಾಕಿರುತ್ತೇನೆ. ಸಾಕ್ಷಿಗಳೂ ಕೂಡ ನನ್ನ ಎದುರಿನಲ್ಲಿಯೇ ಸಹಿ ಮಾಡಿರುತ್ತಾರೆ.
ಸಾಕ್ಷಿಗಳು : ನನ್ನ ಸಹಿ
ಆರ್.ಕೆ. ಸ್ವಾಮಿನಾಥನ್ ಆರ್.ವಿ. ಸುಭದ್ರಮ್ಮ
ಗೋವಿಂದಪ್ಪ
13-4-2019
ಬಿಕ್ಕಲA
ಎಚ್.ಆರ್. ರಾಮಪ್ರಸಾದ್
ಅಡ್ವೋಕೇಟ್, ವಾಣಿವಿಲಾಸ ರಸ್ತೆ,
ಬಸವನಗುಡಿ, ಬೆಂಗಳೂರು.
q
ಕಾನೂನು ಕನ್ನಡ 148
Please make exam notes from above
Below are exam notes based on the provided Kannada legal text on ಪ್ರಮಾಣಪತ್ರ (Affidavit/Certificate) and ಉಯಿಲು (Will):
10. ಪ್ರಮಾಣಪತ್ರ (Affidavit / Certificate)
ಅರ್ಥ: ವ್ಯಕ್ತಿಯು ಸ್ವೀಕರಿಸಲು, verdadಿಸವೇಕಾದ ಒಂದು ಹೇಳಿಕೆಯನ್ನು ಅಧಿಕೃತವಾಗಿ ಪರಿಶೀಲಿಸಿ ಪ್ರಮಾಣಪೂರ್ವಕವಾಗಿ ನೀಡುತ್ತದೆ.
ನಂಬಿಕೆ ಆಧಾರ: ವ್ಯವಹಾರಗಳಿಗೆ ಸಂಬಂಧಪಟ್ಟ ವ್ಯಕ್ತಿಗಳ ಪರಸ್ಪರ ನಂಬಿಕೆ ಅತ್ಯಂತ ಮುಖ್ಯ.
ಅಧಿಕೃತ ಅಧಿಕಾರಿಗಳು:
ನೋಟರಿ
ನ್ಯಾಯಾಧೀಶ
ಅವರು ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ದೃಢೀಕರಿಸುತ್ತಾರೆ.
ಹೇಳಿಕೆಯಲ್ಲಿ ഉണ്ടായಿರಬೇಕಾದ ಗುಣಗಳು:
ಸ್ವತಃ ತಿಳಿದ ಸಂಗತಿಗಳನ್ನು ಮಾತ್ರ ಹೇಳಬೇಕು.
ಇತರರಿಂದ ಕೇಳಿ ತಿಳಿದ ಸಂಗತಿಗಳನ್ನು ವಿಭಿನ್ನವಾಗಿ ಸೂಚಿಸಬೇಕು (ನಂಬಿಕೆಮೂಲ / ತತ್ಕ್ಷಣದ ಅನುಭವ).
ತಿಳಿಸಿದ ಎಲ್ಲ ಅಂಶಗಳಿಗೆ ಕಾರಣಗಳನ್ನು ನೀಡಬೇಕು (ಸ್ವೀಕಾರ ಅಥವಾ ನಿರಾಕರಣೆ).
ಹೇಳಿಕೆ ಸ್ಪಷ್ಟ, ಖಚಿತ, ನೇರ, ಅಸಂದಿಗ്ധವಾಗಿರಬೇಕು.
ಹೇಳಿಕೆಯು ಅಪಮಾನಕಾರಕವಾಗದಂತೆ ನೀಡಬೇಕು.
ಒಂದಕ್ಕಿಂತ ಹೆಚ್ಚು ಅಂಶಗಳಿದ್ದರೆ ಪ್ರತ್ಯೇಕ ಕಂಡಿಕೆಗಳಲ್ಲಿ ವಿವರಿಸಬೇಕು.
ಪ್ರಮಾಣಪತ್ರದಲ್ಲಿ:
ಪ್ರಾಮಾಣಿಕತೆ ದೃಢಪಡಿಸಲು ಅಧಿಕಾರಿಯ ಸಹಿ ಮತ್ತು ಮೊಹರು ಇರಬೇಕು.
ಪ್ರಮಾಣವಚನಕಾರನ ಗುರುತನ್ನು ಸ್ಪಷ್ಟವಾಗಿ ತಿಳಿಸಬೇಕು.
ಮಾದರಿ ಪ್ರಮಾಣಪತ್ರ ಉದಾಹರಣೆ (ಸಂಕ್ಷಿಪ್ತವಾಗಿ):
ಹೆಸರು, ವಯಸ್ಸು, ಸ್ಥಾನ, ಮತ್ತು ಸ್ವ ಇಚ್ಛೆಯಿಂದ ಹೆಸರಿನ ಬದಲಾವಣೆ ಬಗ್ಗೆ ನೋಟರಿಯವರ ಮುಂದೆ ಪ್ರಮಾಣಪೂರ್ವಕ ಹೇಳಿಕೆ.
ದಿನಾಂಕ ಮತ್ತು ಸಹಿ.
11. ಉಯಿಲು (Will)
ಅರ್ಥ: ವ್ಯಕ್ತಿ ತನ್ನ ಮರಣದ ನಂತ್ರ ತನ್ನ ಆಸ್ತಿಗಳನ್ನು ವಿತರಣೆ ಮಾಡುವ ಉಚ್ಚ ನಿರ್ಣಯ ಪತ್ರ.
ಮರಣಶಾಸನ ಅಧಿನಿಯಮದ ಷರತ್ತುಗಳು:
ವ್ಯಕ್ತಿಯ ವಯಸ್ಸು: ವಯಸ್ಕನಾಗಿರಬೇಕು (ಮಕ್ಕಳಿಗೆ ನಾನು ಬರೆಯಲಾರೆ).
ಮರಣಪತ್ರದ ಸ್ವತಂತ್ರತೆ:
ಕೈಬರಹದಿಂದ ಬರೆಯಿರಬೇಕು ಅಥವಾ
ಬೆರಳಚ್ಚು (ಹಸ್ತಾಕ್ಷರದಿಂದ) ತಯಾರಿಸಬಹುದು.
ಅದನ್ನು ಬರೆದ ವ್ಯಕ್ತಿಯು ಆ ಮರಣಪತ್ರದಿಂದ ಲಾಭ ಪಡೆದುಕೊಳ್ಳಬಾರದು.
ಪ್ರತಿ ಪುಟವನ್ನು ಸಹಿ ಮಾಡಬೇಕು.
ಮಾದರಿ ಉಯಿಲು ಸಾರಾಂಶ:
ಹೆಸರು, ಸ್ಥಳ, ಮತ್ತು ತಯಾರಿಸಿರುವ ದಿನಾಂಕ.
ಆರೋಗ್ಯದ ಸ್ಥಿತಿ ಮತ್ತು ಉಯಿಲು ಬರೆದಿರುವ ಉದ್ದೇಶ.
ಪತಿ, ಮಕ್ಕಳ ಮಾಹಿತಿಗಳು ಮತ್ತು ಆಸ್ಥಿಗಳ ವಿವರಗಳು.
ಸೊಸೆಯವರ, ಮೊಮ್ಮಗ, ಮೊಮ್ಮಗಳ ಜೊತೆಗೆ ಇರುವ ಸಂಬಂಧ.
ಆಸ್ತಿ ವಿವರ:
ಸ್ವಂತ ಮನೆಯ ವಿವರಗಳು (ಮೂಕ ವಿವರಣೆ), ಬ್ಯಾಂಕ್ ಠೇವಣಿಗಳು, ಚಿನ್ನದ ಆಭರಣಗಳು ಮುಂತಾದವು.
ಆಸ್ತಿಯ ವಿತರಣೆಯ ನಿಯಮಗಳು:
ಹಾಲಿ ಮನೆ ಮೊಮ್ಮಗ B.S. ಗೌರವ್ಗೆ ಮುಕ್ತವಾಗಿ ಕೋರ್ಪಣೆ.
ಚಿನ್ನದ ಉಡಾವಣೆ ಮೊಮ್ಮಗಳ Kumari B.S. ಸುಭಾಷಿಣಿಗೆ.
ಜವಾಬ್ದಾರಿಗಳು ಮತ್ತು ಕರ್ತವ್ಯಗಳು.
ಮೊದಲನೆಯ ಹಾಗೂ ಕೊನೆಯ ಉಯಿಲು ಎಂದೂ ಖಚಿತಪಡಿಸುವಂತಹ ಹೇಳಿಕೆ.
ಪ್ರಲೋಭನೆ ಅಥವಾ ಭಯದಿಂದ ಮುಕ್ತಗೊಳಿಸಿ ಸ್ವಚ್ಛ ಮನೋಭಾವದಿಂದ ಬರೆದಿದೆಯೆಂದು ವಿವರ.
ಸಾಕ್ಷಿಗಳ ಸಹಿ ಮತ್ತು ದಿನಾಂಕ.
Quick Summary for Exam
ವಿಭಾಗ
ಪ್ರಮುಖ ಅಂಶಗಳು
ಪ್ರಮಾಣಪತ್ರ
- ಪ್ರಮಾಣಿಕತೆ ಸಂಬಂಧಿತ ಹೇಳಿಕೆ - ನೋಟರಿ/ನ್ಯಾಯಾಧೀಶರ ಮುಂದೆ ಶಾಸ್ತ್ರೀಯ ದೃಢೀಕರಣ - ಸ್ವತಃ ತಿಳಿದ ಸಂಗತಿಗಳ ಮಾತ್ರ ಹೇಳಿಕೆ - ಸ್ಪಷ್ಟ ಮತ್ತು ನೇರ - ಸಹಿ ಮತ್ತು ಮೊಹರು
ಉಯಿಲು
- ವಯಸ್ಕ ವ್ಯಕ್ತಿಯು ಬರೆಯಬೇಕು - ಕೈಬರಹ ಅಥವಾ ಬೆರಳಚ್ಚುಕಳು ಸ್ವೀಕೃತ - ಪ್ರತಿ ಪುಟ ಸಹಿ ಇರಬೇಕು - ಆಸ್ತಿ ವಿವರ, ವಿತರಣಾ ನಿಯಮಗಳು - ಪ್ರಲೋಭನೆ/ಭಯವನ್ನು ಮಾತ್ರ್ಯ ಮಾಡದೇ ಬರೆಯಬೇಕು - ಸಾಕ್ಷಿಗಳ ಸಹಿ ಜರುಗಬೇಕು
This summarized note will help in answering questions related to affidavit and will in Kannada Law exams.
ಗಾದೆ ವಿಸ್ತರಣೆ
ಗಾದೆಗಳು ಹಿರಿಯರ ಅನುಭವದ ನುಡಿಗಳು. ಒಂದು ಅಥವಾ ಎರಡು
ವಾಕ್ಯಗಳಲ್ಲಿ ಇವು ಬಹಳ ಸಾರವತ್ತಾಗಿ ಜೀವನದ ಸರ್ವಕಾಲಿಕ ಸತ್ಯಗಳನ್ನು ಬಹುಮಟ್ಟಿಗೆ
ವಿವರಿಸುತ್ತವೆ. ಇಲ್ಲಿ ವಾಕ್ಯದ ವಾಚ್ಯಾರ್ಥಕ್ಕಿಂತ ಸೂಚಿತ ಅರ್ಥ ಬಹಳ ಮುಖ್ಯ.
ಗಾದೆಗಳನ್ನು ಬಳಸುವುದರಿಂದ ಹತ್ತಾರು ಮಾತುಗಳಲ್ಲಿ ಹೇಳಬೇಕಾದ ವಿಷಯವನ್ನು
ಅತ್ಯಂತ ಸಂಕ್ಷಿಪ್ತವಾಗಿ ಕೆಲವೇ ಪದಗಳಲ್ಲಿ ಪರಿಣಾಮಕಾರಿಯಾಗಿ ವಿವರಿಸಬಹುದು.
ಗಾದೆಗಳ ಲಕ್ಷಣಗಳು
ಸೂಚಿತಾರ್ಥ ಪ್ರಧಾನ: ಗಾದೆಗಳ ವಾಚ್ಯಾರ್ಥ ಅಥವಾ ಮೇಲುನೋಟಕ್ಕೆ
ಕಾಣುವ ಅರ್ಥಕ್ಕಿಂತ ಸೂಚಿತಾರ್ಥ ಅಥವಾ ಒಳಅರ್ಥ ಪ್ರಧಾನವಾಗಿರುತ್ತದೆ.
ಉದಾಹರಣೆ: ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬಲ್ಲಿ ‘ಹಾಸಿಗೆ’ ಎನ್ನುವುದು
‘ಸಂಪಾದನೆ’ ಎಂಬ ಅರ್ಥವನ್ನು ಸೂಚಿಸುತ್ತದೆ.
ಸಾರ್ವಕಾಲಿಕ ಸತ್ಯಗಳು: ಗಾದೆಗಳು ಕಾಲ, ದೇಶ, ಸಂಸ್ಕೃತಿ, ಭಾಷೆ, ಜನಾಂಗ
ಮುAತಾದ ಮಿತಿಗಳನ್ನು ಮೀರಿದ ಸಾರ್ವಕಾಲಿಕ ಸತ್ಯಗಳನ್ನು ನಿರೂಪಿಸುತ್ತವೆ.
ಸಂಕ್ಷಿಪ್ತ, ಆದರೆ ಅರ್ಥಗರ್ಭಿತ: ಗಾದೆಗಳು ಕೇವಲ ಒಂದೆರಡು ಸಾಲಿನ
ವಾಕ್ಯಗಳ ರೂಪದಲ್ಲಿ ಇರುತ್ತವೆಯಾದರೂ ಬಹಳ ಅರ್ಥಗರ್ಭಿತವಾಗಿದ್ದು ವಿಸ್ತಾರವಾದ
ವಿವರಗಳನ್ನು ಹೊಂದಿರುತ್ತವೆ.
ಸಮೃದ್ಧ ಜೀವನಾನುಭವದ ಅಭಿವ್ಯಕ್ತಿ: ಅಪಾರವಾದ ಜೀವನಾನುಭವದ
ಕ್ರೋಢೀಕೃತ ರೂಪಗಳೇ ಗಾದೆಗಳು. ಇವು ಕೇವಲ ಪುಸ್ತಕ ಓದಿನಿಂದ ಬರುವ
ಜ್ಞಾನವಲ್ಲ. ಬದಲಿಗೆ ಬದುಕಿಗೆ ನೈಜ ಅನುಭವಗಳನ್ನು ಆಧರಿಸಿದ ನುಡಿಗಳು.
ಸಂಸ್ಕೃತಿವಾಹಕಗಳು: ಗಾದೆಗಳು ಆಯಾ ಮಣ್ಣಿನ ಸಂಸ್ಕೃತಿಯ ವಾಹಕಗಳೂ
ಆಗಿವೆ. ಅನಿರ್ದಿಷ್ಟ ಸಂಸ್ಕೃತಿಯ ಪರಿಚಯವಿಲ್ಲದಿದ್ದಲ್ಲಿ ಅವುಗಳನ್ನು
ಅರ್ಥಮಾಡಿಕೊಳ್ಳುವುದು ಕಷ್ಟ.
ಗಿ ರಚನೆ ಮತ್ತು ಭಾಷಾಭ್ಯಾಸ
ಉದಾ: ‘ಮೂಗಿಗಿಂತ ಮೂಗುತಿ ಭಾರ’ ಎಂಬ ಗಾದೆ ಅರ್ಥವಾಗಬೇಕಿದ್ದಲ್ಲಿ
ಮೂಗುತಿ ಎಂದರೇನು? ಎಂದು ತಿಳಿದಿರಬೇಕು. ಅಂತೆಯೇ ‘ಹೊಟ್ಟೆಗೆ ಹಿಟ್ಟಿಲ್ಲ,
ಜುಟ್ಟಿಗೆ ಮಲ್ಲಿಗೆ ಹೂ’ ಎಂಬ ಗಾದೆ ಹಿಟ್ಟು (ಮುದ್ದೆ) ಎಂಬ ಆಹಾರವನ್ನು ಮತ್ತು
ತಲೆಯಲ್ಲಿ ಹೂವನ್ನು ಮುಡಿಯುವ ಪದ್ಧತಿಯನ್ನೂ ಸೂಚಿಸುತ್ತದೆ.
ಕೆಲವೊಂದು ವಿರುದ್ಧಾರ್ಥಕ ಗಾದೆಗಳೂ ಉಂಟು: ಎರಡು ವಿಭಿನ್ನ ಗಾದೆಗಳು
ಎರಡು ಬೇರೆಬೇರೆ ಅರ್ಥಗಳನ್ನು ಕೊಡುವ ಸಾಧ್ಯತೆಯೂ ಇದೆ. ನಿದರ್ಶನಕ್ಕೆ ‘ಹುಟ್ಟುಗುಣ
ಸುಟ್ಟರೂ ಹೋಗದು’ ಎಂಬ ಗಾದೆ ವ್ಯಕ್ತಿಯನ್ನು ಬದಲಿಸಲು ಸಾಧ್ಯವಿಲ್ಲವೆಂಬ
ಅರ್ಥ ಕೊಟ್ಟರೆ ‘ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬುದು ಪರಿಸರದ ಪ್ರಭಾವ
ಯಾರ ಸ್ವಭಾವವನ್ನಾದರೂ ಬದಲಿಸಬಹುದು ಎಂಬುದನ್ನು ಸೂಚಿಸುತ್ತದೆ.
ಗಾದೆ ವಿಸ್ತರಣೆ
ಗಾದೆಗಳ ವಿಸ್ತರಣೆಯು ಒಂದು ಕಲೆ. ನೀಡಿರುವ ಗಾದೆಯ ಎಲ್ಲ ಅರ್ಥ
ಸಾಧ್ಯತೆಗಳನ್ನೂ ಒಳಗೊಳ್ಳುವಂತೆ ಅದನ್ನು ವಿಸ್ತರಿಸಬೇಕಾದ್ದು ಬಹಳ ಮುಖ್ಯ.
ಅವಶ್ಯಕವಿದ್ದಲ್ಲಿ ಸೂಕ್ತವಾದ ಕಥೆ ಅಥವಾ ಉದಾಹರಣೆಗಳು, ಇತರ ಭಾಷೆಗಳಲ್ಲಿರುವ
ಸಮಾನ ಅರ್ಥಬರುವ ಗಾದೆಗಳು ಅಥವಾ ವಿರುದ್ಧವಾದ ಹೇಳಿಕೆಯನ್ನು ನೀಡುವ
ಗಾದೆಗಳು- ಮುಂತಾದವುಗಳನ್ನು ಬಳಸುವುದರ ಮೂಲಕ ಗಾದೆಗಳನ್ನು
ಪರಿಣಾಮಕಾರಿಯಾಗಿ ವಿಸ್ತರಿಸಬಹುದು. ನಿದರ್ಶನಕ್ಕಾಗಿ ಇಲ್ಲಿ ಕೆಲವು ಗಾದೆಗಳ
ವಿಸ್ತರಣೆಯನ್ನು ಕೊಟ್ಟಿದೆ.
ಹನುಮಂತ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡಿದಂತೆ
ಇದೊAದು ಸ್ವಾರಸ್ಯಕರವಾದ ಗಾದೆ. ‘ಎಲ್ಲ ರೀತಿಯ ಸೌಲಭ್ಯಗಳನ್ನು
ಹೊಂದಿರುವವರೇ ಕಷ್ಟದಲ್ಲಿರುವಾಗ ಯಾವುದೇ ಸೌಲಭ್ಯವಿಲ್ಲದವರ ಗತಿ ಏನು?’
ಎಂಬ ಪ್ರಶ್ನೆಯನ್ನು ಈ ಗಾದೆಯು ಧ್ವನಿಸುತ್ತದೆ. ಸರ್ವಶಕ್ತನಾದ, ಮಹಾ ಬಲಶಾಲಿಯಾದ
ಆಂಜನೇಯನೇ ಹಸಿವನ್ನು ನೀಗಿಸಿಕೊಳ್ಳುವ ಸಲುವಾಗಿ ಹಗ್ಗ ತಿನ್ನುತ್ತಿದ್ದಾಗ ಅವನ
ಪೂಜಾರಿ ರುಚಿಕರವಾದ ಶಾವಿಗೆಯನ್ನು ಬೇಡಿದರೆ ಹನುಮಂತ ಹೇಗೆ ತಾನೇ
ಕೊಟ್ಟಾನು!! ಹಾಗೆಯೇ ಎಷ್ಟೋ ಬಾರಿ ನಾವು ಅನುಕೂಲಸ್ಥರು ಎಂದುಕೊAಡವರೇ
ಕಷ್ಟದಲ್ಲಿರುವಾಗ ಅವರಿಂದ ಸಹಾಯವನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ ಎನ್ನುವುದು
ಈ ಗಾದೆಯ ಅಂತರಾರ್ಥ.
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು
ಮಾತಿನ ಮಹತ್ವವನ್ನು ಪ್ರಸ್ತುತ ಗಾದೆ ತಿಳಿಸುತ್ತದೆ. ಇಲ್ಲಿ ‘ನಾಲಿಗೆ’ ಎಂದರೆ
‘ನಾವು ಆಡುವ ಮಾತು’. ‘ನಮ್ಮ ಮಾತುಕತೆಗಳು ಚೆನ್ನಾಗಿದ್ದರೆ ಎಲ್ಲಿ ಬೇಕಾದರೂ
ಚೆನ್ನಾಗಿ ಬದುಕಬಹುದು’ ಎನ್ನುವುದು ಈ ಗಾದೆಯ ಅಂತರಾರ್ಥ. ಮಾತು ಮನುಷ್ಯನಿಗೆ
ಕಾನೂನು ಕನ್ನಡ 150
ದೊರೆತಿರುವ ಒಂದು ದೊಡ್ಡ ವರ. ಮಾತಿನಿಂದಲೇ ನಾವು ಸಮಾಜದ ಇತರರೊಂದಿಗೆ
ಸAವಹನ ನಡೆಸುತ್ತೇವೆ. ಆಡುವ ಮಾತು ತೂಕವಾಗಿರಬೇಕು, ಗೌರವಪೂರ್ಣ
ವಾಗಿರಬೇಕು. ಹಾಗಿದ್ದಾಗ ಅದು ಸಮಾಜದಲ್ಲಿ ನಮಗೆ ಘನತೆ ಗೌರವಗಳನ್ನು
ತಂದುಕೊಡುತ್ತದೆ. ಮಾತು ನಮಗೆ ಗೆಳೆಯರನ್ನೂ ಒದಗಿಸಿಕೊಡಬಲ್ಲದು, ಶತ್ರುಗಳನ್ನೂ
ಸೃಷ್ಟಿಸಬಲ್ಲದು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’,
‘ಮಾತೇ ಮುತ್ತು ಮಾತೇ ಮೃತ್ಯು’ ಮುಂತಾದ ಗಾದೆಗಳೂ ಇದನ್ನೇ ಹೇಳುತ್ತವೆ.
ಕೆಲವು ಗಾದೆಗಳು:
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು.
ಕೈ ಕೆಸರಾದರೆ ಬಾಯಿ ಮೊಸರು.
ಮನಸ್ಸಿದ್ದರೆ ಮಾರ್ಗ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.
ಹೊಳೆಯುವುದೆಲ್ಲ ಚಿನ್ನವಲ್ಲ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
ಅತಿ ಆಸೆ ಗತಿ ಕೇಡು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?
ಹಾಸಿಗೆ ಇದ್ದಷ್ಟು ಕಾಲು ಚಾಚು.
ಬೆಳ್ಳಗಿರುವುದೆಲ್ಲ ಹಾಲಲ್ಲ.
ತಾನೊಂದು ಬಗೆದರೆ ದೈವವೊಂದು ಬಗೆದೀತು.
ಮಾತು ಬೆಳ್ಳಿ ಮೌನ ಬಂಗಾರ.
ಎತ್ತು ಹೇರಿಗೆಳೆದರೆ ಕೋಣ ನೀರಿಗೆಳೆಯಿತು.
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಹೊಳೆಯಲ್ಲಿ ಹೋಮ ಮಾಡಿದಂತೆ/ ಹೊಳೆಯಲ್ಲಿ ಹುಣಸೆ ತೊಳೆದಂತೆ
ಕಳ್ಳನ ಮನಸ್ಸು ಹುಳ್ಳಹುಳ್ಳಗೆ.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ.
ಕೋತಿ ತಾನು ಕೆಡೋದು ಅಲ್ಲದೆ ವನವೆಲ್ಲಾ ಕೆಡಿಸಿತು.
ಜಟ್ಟಿ ಜಾರಿ ಬಿದ್ದರೆ ಅದು ಒಂದು ಪಟ್ಟು.
ಗಾದೆ ವಿಸ್ತರಣೆ – ಪರ್ಯಾಯ ಪರೀಕ್ಷಾ ಟಿಪ್ಪಣಿಗಳು
ಗಾದೆಗಳ ಅರ್ಥ ಮತ್ತು ಮಹತ್ವ
ಗಾದೆ ಅರ್ಥ:
ಗಾದೆಗಳು ಹಿರಿಯರ ಜೀವನಾನುಭವದ ಸಂಕ್ಷಿಪ್ತ ನುಡಿಗಳು.
ಕೆಲವೇ ಪದಗಳಲ್ಲಿ ಗಾಢವಾದ ಜೀವನ ಸೂತ್ರಗಳು, ಸತ್ಯಗಳು ಹೇಳುತ್ತದೆ.
ಸೂಚಿತಾರ್ಥ:
ಗಾದೆಗಳ.surface ಅರ್ಥಕ್ಕಿಂತ ಒಳಗಿರುವ ಅರ್ಥ/ಸೂಚಿತ ಅರ್ಥ ಮುಖ್ಯ.
ಉದಾಹರಣೆ: ‘ಹಾಸಿಗೆ ಇದ್ದಷ್ಟು ಕಾಲು ಚಾಚು’ – ಹಾಸಿಗೆ = ಸಂಪಾದನೆ (ಕಾಪಾಡಿಕೊಳ್ಳು).
ಸಾರ್ವಕಾಲಿಕ ಸತ್ಯಗಳು:
ಗಾದೆಗಳು ಕಾಲ, ಜಾಗ, ಸಂಸ್ಕೃತಿ ಮೀರಿದ ಸದಾಕಾಲಿಕ ಸತ್ಯಗಳನ್ನು ಪ್ರತಿಪಾದಿಸುತ್ತವೆ.
ಸಂಕ್ಷಿಪ್ತ ಆದರೆ ಅರ್ಥಪೂರ್ಣ:
ಒಂದು-ಎರಡು ಸಾಲುಗಳಲ್ಲಿ ಬಹುಮುಖ್ಯ ಅರ್ಥವನ್ನು ಸಮರ್ಥವಾಗಿ ಸಾರುವವು.
ಜೀವನಾನುಭವದ ಪ್ರತಿಬಿಂಬ:
ಗಾದೆಗಳು ಕೇವಲ ಗ್ರಂಥಬುದ್ಧಿಯಿಂದ ಅಲ್ಲ, ನೈಜ ಜೀವನ ಅನುಭವದಿಂದ ಬರುವುದು.
ಸಂಸ್ಕೃತಿವಾಹಕ:
ಗಾದೆಗಳು ನಿಜವಾದ ಸಂಸ್ಕೃತಿ-ಮೂಲಗಳೂ ಆಗಿದ್ದವು, ಯಾವುದಾದರೂ ನಿರ್ದಿಷ್ಟ ಪ್ರದೇಶ-ಸಂಸ್ಕೃತಿಯ ತಿಳಿವು ಇಲ್ಲದಿದ್ದರೆ ಅರ್ಥ ಮಾಡಿಕೊಳ್ಳಲು ಕಷ್ಟ.
ಗಾದೆಗಳ ರಚನೆ ಮತ್ತು ಭಾಷಾಭ್ಯಾಸ
ಗಾದೆಗಳಲ್ಲಿ ವಿಶೇಷ ಪದಗಳು ಅಥವಾ ನುಡಿಭಾಗಗಳ ಅರ್ಥ ತಿಳಿತದ್ದು ಅತ್ಯಧಿಕ.
ಉದಾ:
‘ಮೂಗಿಗಿಂತ ಮೂಗುತಿ ಭಾರ’ ಯಾರಾದರೂ ‘ಮೂಗುತಿ’ ಎಂಬ ಪದ ಅರ್ಥ ತಿಳಿದಿರಬೇಕು.
‘ಹೊಟ್ಟೆಗೆ ಹಿಟ್ಟು ಇಲ್ಲ ಜುಟ್ಟಿಗೆ ಮಲ್ಲಿಗೆ ಹೂ’ ಎಂದರೆ ಹಿಟ್ಟು = ಆಹಾರ (ಮುದ್ದೆ).
ವಿರುದ್ಧಾರ್ಥಕ ಗಾದೆಗಳು ಇರುತ್ತವೆ, ಉದಾ:
"ಹುಟ್ಟುಗುಣ ಸುಟ್ಟರೂ ಹೋಗದು" – ಸ್ವಭಾವ ಬದಲಾಗದು,
"ಸಹವಾಸದಿಂದ ಸನ್ಯಾಸಿ ಕೆಟ್ಟ" – ಪರಿಸರದ ಹೊಣೆ.
ಗಾದೆ ವಿಸ್ತಾರ – ಹೇಗೆ ಮಾಡಬೇಕು?
ಗಾದೆಯ ವಿವಿಧ ಅರ್ಥ, erabilುಮಾಡಬಹುದಾದ ಪರಿಸ್ಥಿತಿಗಳನ್ನು ಒಳಗೊಂಡಂತೆ ವಿವರಿಸುವುದು.
ಸೂಕ್ತ ಕಥೆಗಳು, ಉದಾಹರಣೆಗಳು, ಇತರ ಭಾಷೆಗಳಿಗೆ ಸಮಾನಾಂಶ ಗಾದೆಗಳು ಹಾಗೂ ವಿರುದ್ಧಾರ್ಥಗಳ ಪರಿಚಯ ಕೊಡಬೇಕು.
ಗಾದೆಯ ಅರ್ಥವನ್ನು ಗಾತ್ರದಲ್ಲಿ ವಿಸ್ತರಿಸುವ ಕಲೆ.
ಉದಾಹರಣೆ: ಗಾದೆ ವಿಸ್ತರಣೆ
ಹನುಮಂತ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡಿದಂತೆ
ಮಹಾ ಶಕ್ತಿಶಾಲಿ ಆಂಜನೇಯನೂ ಹಸಿವಿನಿಂದ ಬಳಲುತ್ತೇವೇ?
ಸಹಜವಾಗಿ ಕಷ್ಟದಲ್ಲಿರುವವರ ನೆರವಾಗಿಲ್ಲ, ಅನುಕೂಲಸ್ಥರು ಇರುವಾಗ ಸಹಾಯ ನಿರೀಕ್ಷಿಸುವುದು ಅತಿರೇಕ.
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು
ಮಾತಿನ ಮಹತ್ವ ತೋರಿಸುವ ಗಾದೆ.
ಮಾತು ತೂಕವಿರಬೇಕು, ಗೌರವಪೂರ್ಣವಾಗಿರಬೇಕು.
ಮಾತಿನಿಂದಲೇ ಸಮಾಜದ ಸಂಪರ್ಕ, ಗೆಳೆಯ ಮತ್ತು ಶತ್ರು ನಿರ್ಮಾಣವಾಗಬಹುದು.
ಕೆಲವು ಪ್ರಮುಖ ಗಾದೆಗಳು (ಸಂಬಂಧಪಟ್ಟ ಅರ್ಥಗಳ ಜೊತೆಗೆ)
ಗಾದೆ
ಅರ್ಥ / ವಿವರಣೆ
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು
ದೋಣಿಯ ಮೇಲಿನ ನಂಬಿಕೆ ಇಂಗಾರಬೇಕು
ಕೈ ಕೆಸರಾದರೆ ಬಾಯಿ ಮೊಸರು
ದುಃಖದಿಂದ ಪಾಠ ಕಲಿಯುವಿಕೆ
ಮನಸ್ಸಿದ್ದರೆ ಮಾರ್ಗ
సంకಲ್ಪದಿಂದ ಯಾವುದೇ ಅಡಚಣೆಗಳು ತাড়ಸಿ ಮಾಡಿ ಮುನ್ನಡೆಯಬಹುದು
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ
ನಂಬಿಕೆಯುತ ಸಂಬಂಧ ಮುಖ್ಯ
ಹೊಳೆಯುವುದೆಲ್ಲ ಚಿನ್ನವಲ್ಲ
ಮೊದಲ ನೋಟದಲ್ಲಿ ಸಕಲವು ಉತ್ತಮವೆನಬಾರದು
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಇತರರ ಹಿಂದೆ ಹೋಗಬಾರದು, ಮಾನಕೊಡುಗೆ ಮುಖ್ಯ
ಅತಿ ಆಸೆ ಗತಿ ಕೇಡು
ಕೆಟ್ಟ ಫಲಕ್ಕಾಗಿ ಅಮುಖವಾಗಿರುವ ಅಥವ ಆಸೆಗಳಿಂದ ಹಾನಿಯಾಗುವುದು
ಗಿಡವಾಗ ಬಗ್ಗದ್ದು ಮರವಾಗಿ ಬಗ್ಗೀತೆ?
ಕಡಿಮೆ ಕೆಲಸ ಮಾಡುತ್ತಿದ್ದರೂ ಹೆಚ್ಚುವಾಗುವವರ ಮೇಲೆ ವಿರೋಧ
ಹಾಸಿಗೆ ಇದ್ದಷ್ಟು ಕಾಲು ಚಾಚು
ಸಾಧ್ಯವಿರುವಷ್ಟು ಸಂಪಾದನೆ ಮಾಡಿ ತರುವುದೇ ಬುದ್ಧಿವಂತಿಕೆ
ಬೆಳ್ಳಗಿರುವುದೆಲ್ಲ ಹಾಲಲ್ಲ
ನಿರೀಕ್ಷೆಗೆ ತಕ್ಕಂತೆ ಎಲ್ಲವೂ ಚೆನ್ನಾಗಿರುವುದಿಲ್ಲ
ತಾನೊಂದು ಬಗೆದರೆ ದೈವವೊಂದು ಬಗೆದೀತು
ನಮ್ಮ ಪ್ರಯತ್ನಗಳಿಗೆ ಸಹಾಯ ಸಿಗುತ್ತದೆ
ಮಾತು ಬೆಳ್ಳಿ ಮೌನ ಬಂಗಾರ
ಮಾತು ಮತ್ತು ಮೌನ ಎರಡೂ ಅಮೂಲ್ಯಗಳು
ಸಾರಾಂಶ:
ಗಾದೆಯು ಕಡಿಮೆ ಪದಗಳಲ್ಲಿ ಸಂಕೀರ್ಣ ಜೀವನಬೋಧನೆಗಳನ್ನು ಸಾರುವ ಶ್ರೇಷ್ಠ ಕಲೆಯಾಗಿದೆ. ಗಾದೆಯ ನಿಖರ ಅರ್ಥ ಮತ್ತು ಆಳದ ಅರ್ಥವನ್ನು ತಿಳಿದು ಅದರ ವಿಸ್ತರಣೆ ಮಾಡಲು ಸಾಕಷ್ಟು ಜ್ಞಾನ, ಅನುಭವ ಮತ್ತು ಸೃಜನಶೀಲತೆ ಬೇಕಾಗುತ್ತದೆ.
ಚಿಕ್ಕದಾಗಿ: ಗಾದೆ ವಿಸ್ತರಣೆ ಮಾಡಬೇಕಾದಾಗ:
ಗಾದೆಯಲ್ಲಿನ ಪ್ರধান ಸೂಚಿತಾರ್ಥ ಅನ್ನು ಎದುರಿಸಿ.
ಗಾದೆಯ ಸಾರ್ವಕಾಲಿಕ ಅಥವಾ ಸಾಮಾನ್ಯ ಸತ್ಯ ಸಂಜೆಕರಣ ಮಾಡಿ.
ಗಾದೆಗೆ ಸಂಬಂಧಿಸಿದ ಉದಾಹರಣೆ, ಕಥೆಗಳು, ಭಾಷಾಂತರ ಗಾದೆಗಳು ನೀಡಿರಿ.
ಗಾದೆಯ ವಿರುದ್ಧಾರ್ಥಕ ಗಾದೆಗಳ ಇಬ್ಬರೂ ಸಾಂಕೇತಿಕ ಬಳಕೆ ಜೋಡಿಸಿ ಗಾದೆಯ ಅರ್ಥವನ್ನು ಸ್ಪಷ್ಟೀಕರಣ ನೀಡಿ.
ಈ ಟಿಪ್ಪಣಿಗಳು ಪರೀಕ್ಷೆಯಲ್ಲಿ ಗಾದೆಗಳು, ಗಾದೆ ವಿಸ್ತರಣೆ ಮತ್ತು ಅದರ ಬಳಕೆ ವಿಷಯದಲ್ಲಿ ಸಹಾಯಕವಾಗಲಿದೆ.
ಪ್ರಬಂಧ ರಚನೆ
ಯಾವುದಾದರೂ ಒಂದು ನಿರ್ದಿಷ್ಟವಾದ ವಿಷಯವನ್ನು ಕುರಿತಾದ ಸಮಗ್ರ
ವಾದ ವಿವರಗಳ ಗದ್ಯರೂಪದ ಬರವಣಿಗೆಯೇ ಪ್ರಬಂಧ. ಇಂಗ್ಲಿಷಿನ ‘ಇssಚಿಥಿ’
ಎಂಬ ಶಬ್ದಕ್ಕೆ ಸಂವಾದಿಯಾಗಿ ಪ್ರಬಂಧ ಅಥವಾ ನಿಬಂಧ ಎಂಬ ಶಬ್ದವನ್ನು
ಕನ್ನಡದಲ್ಲಿ ಬಳಸುವುದು ರೂಢಿಯಲ್ಲಿದೆ. ಸಣ್ಣಕಥೆ, ಕಾದಂಬರಿ, ಭಾವಗೀತೆ
ಮುಂತಾದವುಗಳAತೆ ಪ್ರಬಂಧಗಳೂ ಕನ್ನಡದಲ್ಲಿ ಪಾಶ್ಚಾತ್ಯ ಪ್ರಭಾವದಿಂದ ಕಾಣಿಸಿಕೊಂಡವು.
ಎ.ಎನ್. ಮೂರ್ತಿರಾವ್, ಶಿವರಾಮ ಕಾರಂತ, ಕುವೆಂಪು, ಪು.ತಿ. ನರಸಿಂಹಾಚಾರ್,
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದವರು ಕನ್ನಡದಲ್ಲಿ ಸಾಹಿತ್ಯಿಕ
ಸ್ವರೂಪದ ಪ್ರಬಂಧಗಳನ್ನು ವಿಪುಲವಾಗಿ ರಚಿಸಿದ್ದಾರೆ.
ಪ್ರಬಂಧದ ವಿಧಗಳು
ಪ್ರಬಂಧಗಳನ್ನು ಅವುಗಳ ವಸ್ತು ಹಾಗು ಸ್ವರೂಪಗಳನ್ನು ಆಧರಿಸಿ ಎರಡು
ದೊಡ್ಡ ಗುಂಪುಗಳಾಗಿ ವಿಂಗಡಿಸಬಹುದು.
ವಸ್ತು ಆಧಾರಿತ ಪ್ರಬಂಧಗಳು:
ಪ್ರಬAಧವು ಯಾವ ವಿಷಯವನ್ನು ಕುರಿತದ್ದಾಗಿದೆ ಎಂಬುದನ್ನು ಆಧರಿಸಿ
ವೈಜ್ಞಾನಿಕ ಪ್ರಬಂಧಗಳು, ಚಾರಿತ್ರಿಕ ಪ್ರಬಂಧಗಳು, ಸಾಹಿತ್ಯಕ ಪ್ರಬಂಧಗಳು, ಕ್ರೀಡಾ
ಪ್ರಬಂಧಗಳು ಇತ್ಯಾದಿಯಾಗಿ ವಿಂಗಡಿಸಬಹುದು. ಆದರೆ ಈ ವಿಂಗಡಣೆ
ಸAಪೂರ್ಣವಾಗಿ ಸರಿಯಾದದ್ದು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಒಂದೇ
ಪ್ರಬAಧದಲ್ಲಿ ಮೇಲೆ ಸೂಚಿಸಿದ ಹಲವು ಅಂಶಗಳು ಸರ್ಪಡೆಯಾಗುವ ಸಾಧ್ಯತೆ
ಇರುತ್ತದೆ. ಆದ್ದರಿಂದ ವಸ್ತುವಿನ ಬದಲಾಗಿ ಪ್ರಬಂಧದ ಸ್ವರೂಪವನ್ನು ಆಧರಿಸಿ
ಹಲವು ವಿಧಗಳಾಗಿ ಮುಂದಿನAತೆ ವರ್ಗೀಕರಿಸಿದೆ:
ಸ್ವರೂಪ ಆಧಾರಿತ ಪ್ರಬಂಧಗಳು:
i) ವರ್ಣನಾತ್ಮಕ ಪ್ರಬಂಧ: ಸಂಗತಿಯ ವಿವರಗಳ ನಿಖರತೆಗಿಂತ ವರ್ಣನೆಗೆ
ಇಲ್ಲಿ ಹೆಚ್ಚಿನ ಪ್ರಾಶಸ್ತö್ಯ.
ಕಾನೂನು ಕನ್ನಡ 152
ಉದಾ: ದಸರಾ ವೈಭವ
ಸರ್ಯೋದಯದ ಸೊಬಗು ಇತ್ಯಾದಿ.
ii) ವಿವರಣಾತ್ಮಕ ಪ್ರಬಂಧ: ಖಚಿತವಾದ ಮಾಹಿತಿ ಕರಾರುವಾಕ್ಕಾದ ಅಂಕಿಅAಶಗಳ ವಿವರಣೆಗೆ ಇಲ್ಲಿ ಮೊದಲ ಆದ್ಯತೆ.
ಉದಾ: ಮಂಡ್ಯ ಜಿಲ್ಲೆಯಲ್ಲಿ ಹೈನುಗಾರಿಕೆ
ಕರ್ನಾಟಕದಲ್ಲಿ ವ್ಯವಸಾಯದ ಪ್ರಗತಿ ಇತ್ಯಾದಿ.
iii) ವಿಚಾರಾತ್ಮಕ ಪ್ರಬಂಧ: ಸಂಗತಿಯೊAದನ್ನು ಕುರಿತು ಓದುಗನನ್ನು ಚಿಂತನೆಗೆ
ಒಳಪಡಿಸುವುದು ಇದರ ಮುಖ್ಯ ಲಕ್ಷಣ.
ಉದಾ: ಭಾರತಕ್ಕೆ ಏಕರೂಪದ ನಾಗರೀಕ ಸಂಹಿತೆ ಬೇಕೆ?
ಮಕ್ಕಳಿಗೆ ಈಗಿನ ಪಠ್ಯಕ್ರಮ ಹೊರೆಯಲ್ಲವೇ? ಇತ್ಯಾದಿ.
iv) ವಿಮರ್ಶಾತ್ಮಕ ಪ್ರಬಂಧ: ಆಯ್ದ ವಸ್ತು ಅಥವಾ ವಿಷಯದ ಗುಣ ಹಾಗು
ದೋಷಗಳ ಪರಿಶೀಲನೆ ಹಾಗೂ ಮೌಲ್ಯಮಾಪನ ಇದು ವಿಮರ್ಶಾತ್ಮಕ ಪ್ರಬಂಧದ
ಮುಖ್ಯ ಲಕ್ಷಣ.
ಉದಾ: ಕುವೆಂಪುರವರ ಕಾದಂಬರಿಗಳಲ್ಲಿ ಸ್ತಿçà ಚಿತ್ರಣ
ಕನ್ನಡ ಕಾವ್ಯಗಳಲ್ಲಿ ಪ್ರಕೃತಿ ವರ್ಣನೆ ಇತ್ಯಾದಿ.
v) ವೃತ್ತಾಂತಾತ್ಮಕ ಪ್ರಬಂಧ: ಅನುಭವಗಳ ನೇರ ನಿರೂಪಣೆ ಇಲ್ಲಿಯ ಜೀವಾಳ.
ಉದಾ: ನಮ್ಮ ಜೋಗ್ ಪ್ರವಾಸ
ನಾನು ಕಂಡ ಲೋಕ ಅದಾಲತ್ ಇತ್ಯಾದಿ.
vi) ಕಾಲ್ಪನಿಕ ಪ್ರಬಂಧ (ಲಲಿತ ಪ್ರಬಂಧ/ಹರಟೆ): ಕಲ್ಪನೆಯ ಎಳೆಯೊಂದನ್ನು
ಹಿಡಿದು ಮನಮುಟ್ಟುವಂತೆ ರಚಿಸಿದ ಲಘು ಬರಹ.
ಉದಾ: ಮಸಾಲೆದೋಸೆ (ವಿ.ಸೀ.)
ನಮ್ಮ ಎಮ್ಮೆಗೆ ಮಾತು ತಿಳಿಯುವುದೇ? (ಗೊರೂರು ರಾಮಸ್ವಾಮಿ ಅಯ್ಯಂಗಾರ್)
ಈಚಲು ಮರದ ಕೆಳಗೆ (ಪುತಿನ)
ರಾಗಿಮುದ್ದೆ (ಚ.ಹ. ರಘುನಾಥ) ಇತ್ಯಾದಿ.
153 ಕಾನೂನು ಕನ್ನಡ
ಪ್ರಬಂಧ ರಚನೆಗೆ ಮುನ್ನ ಗಮನಿಸಬೇಕಾದ ಅಂಶಗಳು
ವಿಷಯ ಏನು?
ವಿಷಯದ ಸ್ಪಷ್ಟವಾದ ಪರಿಕಲ್ಪನೆಯನ್ನು ಮೊದಲು ರೂಪಿಸಿಕೊಳ್ಳಬೇಕು.
ವ್ಯಾಪ್ತಿ ಎಷ್ಟು?
ಪ್ರಬಂಧ ರಚನೆಗೆ ಇರುವ ಕಾಲಾವಕಾಶ, ಪದಗಳ ಮಿತಿ ಅಥವಾ ವಿಷಯವು
ಪಡೆಯಬಹುದಾದ ವ್ಯಾಪ್ತಿ ಇವುಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಯಾರಿಗೆ, ಏಕೆ ಬರೆಯುತ್ತಿದ್ದೇವೆ?
ಪ್ರಬಂಧವನ್ನು ಬರೆಯುವಾಗ ಅದನ್ನು ಬರೆಯುತ್ತಿರುವ ಉದ್ದೇಶ ಮತ್ತು
ಯಾರನ್ನು ಉದ್ದೇಶಿಸಿ ಬರೆಯುತ್ತಿದ್ದೇವೆ ಎಂಬುದರ ಬಗ್ಗೆ ಗಮನ ಇರಬೇಕಾದ್ದು
ಬಹಳ ಮುಖ್ಯ. ಟಿ.ವಿ., ರೇಡಿಯೋ, ಶಾಲಾ ಮಕ್ಕಳು, ವಿಚಾರ ಸಂಕಿರಣ, ಪರೀಕ್ಷೆ -
ಹೀಗೆ ಪ್ರತಿಯೊಂದು ಕ್ಷೇತ್ರದ ಓದುಗ-ಕೇಳುಗರಿಗೆ ಅವರವರ ಅಗತ್ಯ ಮತ್ತು ಪರಿಸ್ಥಿತಿಯ
ಅವಶ್ಯಕತೆಗೆ ತಕ್ಕ ರೀತಿಯಲ್ಲಿ ಪ್ರಬಂಧ ಬರೆಯಬೇಕಾಗುತ್ತದೆ.
ಪೂರ್ವ ಸಿದ್ಧತೆ:
ಪ್ರಬಂಧವನ್ನು ಬರೆಯುವ ಮುನ್ನ ಕೆಳಕಂಡ ಪೂರ್ವ ಸಿದ್ಧತೆಗಳನ್ನು
ಮಾಡಿಕೊಳ್ಳುವುದು ಉತ್ತಮ.
ಮುಖ್ಯಾಂಶಗಳ ಪಟ್ಟಿ: ಪ್ರಬಂಧವು ಒಳಗೊಳ್ಳಬೇಕಾದ ವಿಷಯಗಳ ಅಥವಾ
ಮಾಹಿತಿಯ ವಿವರಗಳ ಸಂಕ್ಷಿಪ್ತವಾದ ಒಂದು ಪಟ್ಟಿಯನ್ನು ತಯಾರಿಸಿಕೊಳ್ಳಬೇಕು.
ಆದ್ಯತೆಗೆ ಅನುಗುಣವಾಗಿ ಜೋಡಿಸಿ: ಮೊದಲು ತಯಾರಿಸಿದ ಪಟ್ಟಿಯಲ್ಲಿನ
ವಿವರಗಳು ಹಿಂದುಮುAದಾಗಿರುವ ಸಾಧ್ಯತೆ ಇರುತ್ತದೆ. ಅದನ್ನು ಆದ್ಯತೆಗೆ
ಅನುಗುಣವಾಗಿ ಮರುಜೋಡಿಸಿ. 1, 2, 3, 4 ಹೀಗೆ ಅಂಕಿಗಳನ್ನು ನೀಡುವ
ಮೂಲಕ ಮರುಜೋಡಣೆಯನ್ನು ಮಾಡಬಹುದು.
ಪೂರಕ ಮಾಹಿತಿ ಜೋಡಿಸಿಕೊಳ್ಳಿ: ಪ್ರಬಂಧದಲ್ಲಿ ಬಳಕೆಯಾಗಬೇಕಿರುವ
ಅಂಕಿಅAಶಗಳು, ಉದಾಹರಣೆಗಳು, ನಕ್ಷೆಗಳು, ಚಿತ್ರಗಳು, ಕೋಷ್ಟಕಗಳು, ಗಾದೆಗಳು,
ಹೇಳಿಕೆಗಳು ಮುಂತಾದವುಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಿಕೊಳ್ಳಿ.
ಕಾನೂನು ಕನ್ನಡ 154
ಪ್ರಬಂಧದ ಭಾಗಗಳು
ಒಂದು ಉತ್ತಮವಾದ ಪ್ರಬಂಧದಲ್ಲಿ ಸಾಧಾರಣವಾಗಿ ಮೂರು ಭಾಗಗಳಿರುತ್ತವೆ.
ಅವುಗಳೆಂದರೆ: 1) ಪೀಠಿಕೆ, 2) ವಿಷಯ ವಿವರಣೆ, 3) ಉಪ ಸಂಹಾರ/
ಮುಕ್ತಾಯ.
ಪೀಠಿಕೆ: ಉತ್ತಮವಾದ ಪ್ರಬಂಧವು ಯಾವಾಗಲೂ ಸೂಕ್ತವಾದ ಪೀಠಿಕೆಯಿಂದ
ಪ್ರಾರAಭವಾಗುತ್ತದೆ. ಸುಮಾರು ಒಂದು/ಎರಡು ಪ್ಯಾರಾಗಳಷ್ಟಿರುವ ಈ ಪೀಠಿಕೆಯಲ್ಲಿ
ಪ್ರಬಂಧದ ವಿಷಯದ ಅರ್ಥ, ಅದರ ಹಿನ್ನೆಲೆ, ವ್ಯಾಪ್ತಿ, ಗಮನಿಸಬೇಕಾದ ಅಂಶಗಳು
ಮುAತಾದವುಗಳ ಬಗ್ಗೆ ಸ್ಥೂಲವಾದ ಪ್ರಸ್ತಾಪವಿರುತ್ತದೆ.
ವಿಷಯ ವಿವರಣೆ: ಇದು ಪ್ರಬಂಧದ ಮುಖ್ಯ ಭಾಗ. ವಿಷಯವನ್ನು
ಕುರಿತಾದ ಸಮಗ್ರ ಚರ್ಚೆಯು ಇಲ್ಲಿರುತ್ತದೆ. ಇಲ್ಲಿನ ನಿರೂಪಣೆಯು ವಿಷಯದ ಎಲ್ಲ
ಮಗ್ಗಲುಗಳನ್ನು ಕುರಿತಾದ ಚರ್ಚೆಯನ್ನು ಹೊಂದಿರಬೇಕು. ಅಗತ್ಯಕ್ಕೆ ತಕ್ಕಂತೆ ವಿಷಯ
ನಿರೂಪಣೆಯು ಹಲವು ಪ್ಯಾರಗಳಲ್ಲಿ ವಿಸ್ತರಿಸಿರುತ್ತದೆ.
ಉಪಸಂಹಾರ/ಮುಕ್ತಾಯ: ಇದು ಪ್ರಬಂಧದ ಅಂತಿಮ ಭಾಗವಾಗಿದ್ದು
ಒಂದು ಅಥವಾ ಎರಡು ಪ್ಯಾರಗಳಲ್ಲಿರುತ್ತದೆ. ಇಲ್ಲಿ ವಿಷಯ ವಿವರಣೆಯ ಭಾಗದಲ್ಲಿ
ನಡೆಸಲಾದ ಚರ್ಚೆಗಳ ಸಾರಾಂಶ, ಮುಂದೆ ಈ ದಿಕ್ಕಿನಲ್ಲಿ ಚಿಂತಿಸಬಹುದಾದ ಇತರ
ಅಂಶಗಳು, ನಮ್ಮ ವೈಯಕ್ತಿಕ ಅಭಿಪ್ರಾಯ ಮುಂತಾದವುಗಳ ನಿರೂಪಣೆ ಇರುತ್ತದೆ.
ಉತ್ತಮ ಪ್ರಬಂಧದ ಲಕ್ಷಣಗಳು
ಒಂದು ಉತ್ತಮ ಪ್ರಬಂಧವು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ:
ಸಮಗ್ರತೆ: ಆಯ್ದುಕೊಂಡು ವಿಷಯದ ಸಮಗ್ರ ವಿವರವನ್ನು ಪ್ರಬಂಧವು
ಒಳಗೊAಡಿರಬೇಕು. ಅದನ್ನು ಓದಿದನಂತರ ಓದುಗನಿಗೆ ಆ ವಿಷಯದ ಪರಿಪುರ್ಣ
ಚಿತ್ರಣ ದೊರಕಬೇಕು.
ಸುವ್ಯವಸ್ಥಿತತೆ: ಲಭ್ಯವಿರುವ ಮಾಹಿತಿಯನ್ನು ವ್ಯವಸ್ಥಿತವಾದ ರೀತಿಯಲ್ಲಿ
ನಿರೂಪಿಸಬೇಕಿರುವುದು ಅತ್ಯಂತ ಮುಖ್ಯ. ಮಾಹಿತಿ ಎಷ್ಟೇ ಮಹತ್ವದ್ದಾದರೂ ಅದನ್ನು
ಸರಿಯಾಗಿ ಜೋಡಿಸಿರದಿದ್ದಲ್ಲಿ ಓದುಗನಿಗೆ ಸ್ಪಷ್ಟ ಚಿತ್ರಣ ದೊರೆಯುವುದಿಲ್ಲ.
ಖಚಿತತೆ: ಖಚಿತತೆ ಉತ್ತಮ ಪ್ರಬಂಧದ ಒಂದು ಪ್ರಮುಖ ಗುಣ.
ಹೇಳಬೇಕಿರುವ ಸಂಗತಿಗಳನ್ನು ಸೂಕ್ತ ಸಾಕ್ಷಾö್ಯಧಾರಗಳೊಂದಿಗೆ, ಸ್ಪಷ್ಟವಾದ ಮಾತುಗಳಿಂದ
ನಿರೂಪಿಸಿದಾಗ ಓದುಗನಿಗೆ ಆ ಬರಹದ ಬಗೆಗೆ ನಂಬಿಕೆ ಮೂಡುತ್ತದೆ. ಅಸ್ಪಷ್ಟವಾದ
ಹೇಳಿಕೆ, ಹಾರಿಕೆಯ ಮಾತುಗಳು ಮುಂತಾದವುಗಳು ಪ್ರಬಂಧದ ವಸ್ತುನಿಷ್ಠತೆಯನ್ನು
ಕಡಿಮೆ ಮಾಡಬಹುದು.
155 ಕಾನೂನು ಕನ್ನಡ
ಶುದ್ಧಭಾಷಾ ಪ್ರಯೋಗ: ವ್ಯಾಕರಣ ದೋಷಗಳಿಲ್ಲದ, ಶುದ್ಧವಾದ ಭಾಷಾ
ಪ್ರಯೋಗ ಪ್ರಬಂಧಕ್ಕೆ ಒಳ್ಳೆಯ ಮೆರುಗನ್ನು ನೀಡುತ್ತದೆ. ಸೂಕ್ತವಾದ ಪದಪುಂಜಗಳು,
ಅರ್ಥಪೂರ್ಣವಾದ ವಾಕ್ಯಗಳು ಮುಂತಾದವುಗಳಿAದ ಕೂಡಿದ ಬರವಣಿಗೆ ಇಲ್ಲಿ
ಅಗತ್ಯ.
ಚೇತೋಹಾರಿ ನಿರೂಪಣೆ: ಎಷ್ಟೇ ಕಠಿಣತರವಾದ ವಿಷಯವನ್ನಾದರೂ
ಚೇತೋಹಾರಿಯಾಗಿ ನಿರೂಪಿಸುವ ಮೂಲಕ ಓದುಗರ ಮನಮುಟ್ಟುವಂತೆ
ಮಾಡಬಹುದು. ನೇರ ಹಾಗೂ ಸರಳವಾದ ಭಾಷೆ, ಸೂಕ್ತವಾದ ನಿದರ್ಶನಗಳು,
ನಕ್ಷೆ, ಚಿತ್ರ, ಕೋಷ್ಟಕ ಮುಂತಾದ ಪೂರಕ ಸಾಮಗ್ರಿಯ ಬಳಕೆ, ಅಗತ್ಯವಿರುವ ಕಡೆ
ಹೆಚ್ಚಿನ ವಿವರಣೆಗಳ ನೀಡುವಿಕೆ ಮುಂತಾದವುಗಳ ಮೂಲಕ ಪ್ರಬಂಧಗಳನ್ನು
ಓದುಗಸ್ನೇಹಿಯಾಗಿ ಮಾಡಬಹುದು.
ಪ್ರಬಂಧ ರಚನೆ – ಪರೀಕ್ಷಾ ಟಿಪ್ಪಣಿಗಳು
ಪ್ರಬಂಧ ಅರ್ಥ:
ನಿರ್ದಿಷ್ಟ ವಿಷಯದ ಸಮಗ್ರ ಗದ್ಯರೂಪದ ಬರವಣಿಗೆ.
ಇಂಗ್ಲಿಷ್ “Essay” ನ ಕನ್ನಡ ಸಾಂದರ್ಭಿಕ ಹಾಗೂ ಪಾಶ್ಚಾತ್ಯ ಪ್ರಭಾವದಿಂದ ಬಳಕೆಯಲ್ಲಿ ಇದೆ.
ವ್ಯಾಕರಣ ದೋಷ ಇಲ್ಲದ, ಸರಳ, ಶುದ್ಧ, ಸुस್ಪಷ್ಟ ಕನ್ನಡ ಭಾಷೆ.
ಚೇತೋಹಾರಿ ನಿರೂಪಣೆ:
ಕಠಿಣ ವಿಷಯವನ್ನೂ ಆಸಕ್ತಿಕರ, ಮನಮುಟ್ಟುವಂತೆ ಮಾಡುವುದು; ಸೂಕ್ತ ಉದಾಹರಣೆ, ನಕ್ಷೆಗಳು, ಕೋಷ್ಟಕ ಮುಂತಾದುದರ ಬಳಕೆ.
ಸಾರಾಂಶ
ಪ್ರಬಂಧ = ನಿರ್ದಿಷ್ಟ ವಿಷಯದ ಸಮಗ್ರ ಗದ್ಯರೂಪ ಬರವಣಿಗೆ.
ವಿವಿಧ ವಿಧಗಳ ಪ್ರಬಂಧಗಳಲ್ಲಿ ಪ್ರಬಂಧದ ಸ್ವರೂಪ ಮತ್ತು ಬಿಂಬ ಪ್ರಕಾರ ಬರೆಯುವಾಗ ವಿನ್ಯಾಸ ಬದಲಾಗುತ್ತದೆ.
ಪೂರ್ವಸಿದ್ಧತೆ, ಸ್ಪಷ್ಟತೆ, ಶುದ್ಧತೆ, ಸಮಗ್ರತೆ ಹಾಗೂ ಸುವ್ಯವಸ್ಥಿತತೆ ಅತ್ಯಗತ್ಯ.
ಓದುಗನಿಗೊಂದು ಮನಮುಟ್ಟುವ ಹಾಗೂ ನಂಬಿಕೆಯುತ ಬಿಂಬ ನೀಡಬೇಕು.
ಈ ಟಿಪ್ಪಣಿಗಳು ಪ್ರಬಂಧ ರಚನೆಗೆ ಸ್ಪಂದಿಸಲು, ಪರೀಕ್ಷಾ ಮತ್ತು ಬರಹ ಕೌಶಲ್ಯೆಗಳನ್ನು ಸುಧಾರಿಸಲು ಉಪಯುಕ್ತವಾಗಿವೆ.
ಸಂಕ್ಷೇಪ ಲೇಖನ
ವಿಸ್ತೃತವಾದ ಬರಹವೊಂದರ ವಿವರಗಳನ್ನು ಸಂಗ್ರಹರೂಪದಲ್ಲಿ ಪ್ರಸ್ತುತಪಡಿಸುವ
ಲೇಖನಕಲೆಯೇ ಸಂಕ್ಷೇಪ ಲೇಖನ (Pಡಿeಛಿis). ಮೂಲ ಲೇಖನದಲ್ಲಿನ ಯಾವ
ಪ್ರಮುಖ ಅಂಶವನ್ನೂ ಬಿಡದೆ ಸಾರವನ್ನು ಸಂಗ್ರಹಗೊಳಿಸುವುದು ಒಂದು ವಿಶೇಷವಾದ
ಕಲೆ. ನ್ಯಾಯವಾದಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು ಮುಂತಾದವರಿಗೆ ಇದರ
ಅಗತ್ಯ ಹೆಚ್ಚು. ಇದರಿಂದಾಗಿ ಸುದೀರ್ಘವಾದ ದಾಖಲೆಗಳನ್ನು ಪದೇ ಪದೇ
ಸಂಪೂರ್ಣವಾಗಿ ಓದುವ ಶ್ರಮ ತಪ್ಪುತ್ತದೆ. ಪ್ರಮುಖವಾದ ಸಂಗತಿಗಳು ಕಣ್ಣು
ತಪ್ಪದಂತೆ ಉಳಿಯುತ್ತವೆ. ಅರ್ಥಗ್ರಹಣಕ್ಕೆ ಅನುಕೂಲವಾಗುತ್ತದೆ. ಆದ್ದರಿಂದಲೇ ಅನೇಕ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧಾರಣವಾಗಿ ಸಂಕ್ಷೇಪ ಲೇಖನಕ್ಕೆ ಸಂಬAಧಿಸಿದ ಪ್ರಶ್ನೆಗಳು
ಇದ್ದೇ ಇರುತ್ತವೆ. ಇದರಲ್ಲಿ ಯಾವುದಾದರೊಂದು ವಿಷಯವನ್ನು ಕುರಿತಾದ ಸ್ವಲ್ಪ
ಸವಿವರವಾದ ಬರಹವನ್ನು ನೀಡಿ ಮೂರನೇ ಒಂದು ಭಾಗಕ್ಕೆ ಸಂಕ್ಷೇಪಗೊಳಿಸಲು
ಕೇಳಲಾಗುತ್ತದೆ. ಕೆಲವೊಮ್ಮೆ ಮೂಲಲೇಖನದ ಒಟ್ಟು ಶಬ್ದಗಳ ಸಂಖ್ಯೆಯನ್ನು ಸೂಚಿಸಿ
ಅದನ್ನು ಸಂಕ್ಷೇಪಗೊಳಿಸಬೇಕಿರುವ ಪದಗಳ ಸಂಖ್ಯೆಯನ್ನೂ ಸೂಚಿಸಿರಲಾಗುತ್ತದೆ
(ಅಕಸ್ಮಾತ್ ಮೂಲಬರಹದ ಪದಗಳ ಸಂಖ್ಯೆಯನ್ನು ಸೂಚಿಸಿರದಿದ್ದಲ್ಲಿ ಒಂದು
ಸಾಲಿನಲ್ಲಿರುವ ಸರಾಸರಿ ಪದಗಳನ್ನು ಎಣಿಸಿ ಅದನ್ನು ಒಟ್ಟು ಸಾಲುಗಳ ಸಂಖ್ಯೆಯಿAದ
ಗುಣಿಸಿಕೊಳ್ಳುವುದು ಸುಲಭದ ವಿಧಾನ).
ಮೂಲಲೇಖನವನ್ನು ಪದೇಪದೇ ಗಮನವಿಟ್ಟು ಓದಿ ವಿವರಗಳನ್ನು
ಸಂಗ್ರಹಿಸಬೇಕಾಗಿರುವುದರಿAದ ಅರ್ಥಗ್ರಹಣಕ್ಕೆ ಅನುಕೂಲವಾಗುತ್ತದೆ. ಸಂಕ್ಷೇಪ
ಲೇಖನದ ಕಲೆಯನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಯಾವ ಸಂಗತಿಯನ್ನಾದರೂ
ಸAಗ್ರಹರೂಪದಲ್ಲಿ, ಆದರೆ ವಿವರಗಳನ್ನು ಬಿಡದಂತೆ ಬರೆಯುವ ಕಲೆ ಸಿದ್ಧಿಸುತ್ತದೆ.
ಮಾಡುವ ವಿಧಾನ
ಮೊದಲಿಗೆ ಮೂಲಲೇಖನಗಳನ್ನು ಗಮನವಿಟ್ಟು ನಾಲ್ಕಾರು ಬಾರಿ ಓದಿಕೊಳ್ಳಿ.
ಅಲ್ಲಿ ಬಳಕೆಯಾಗಿರುವ ಕಠಿಣ ಪದಗಳು, ನುಡಿಗಟ್ಟುಗಳು, ಗಾದೆಗಳು ಮುಂತಾದವುಗಳ
ಅರ್ಥವನ್ನು ತಿಳಿದುಕೊಳ್ಳಿ. ಮೂಲಲೇಖನಕ್ಕೆ ಶೀರ್ಷಿಕೆ ಇಲ್ಲದಿದ್ದರೆ ನೀವೇ ಒಂದು
ಸೂಕ್ತವಾದ ಶೀರ್ಷಿಕೆ ಕೊಡಲು ಯತ್ನಿಸಿ ಇದರಿಂದಾಗಿ ನಿಮ್ಮ ಬರಹದ ಕೇಂದ್ರಬಿAದು
ನಿಮಗೇ ಸ್ಪಷ್ಟವಾಗುತ್ತದೆ. ನಂತರ ಮುಖ್ಯಾಂಶಗಳನ್ನು ಪಟ್ಟಿಮಾಡಿಕೊಳ್ಳಿ. ಸಂಕ್ಷೇಪಣದ
157 ಕಾನೂನು ಕನ್ನಡ
ನಂತರ ಇರಬೇಕಾದ ಒಟ್ಟು ಪದಗಳ ಸಂಖ್ಯೆಯನ್ನು ನಿರ್ಧರಿಸಿ ನಂತರ ಸಂಕ್ಷೇಪಿಸಲು
ಆರAಭಿಸಿ.
ಗಮನಿಸಿ :
ಇಡಿಯ ಬರಹ ನಿಮ್ಮ ಸ್ವಂತ ಮಾತುಗಳಲ್ಲಿರಬೇಕು. ಮೂಲದ ಪದಗಳಿದ್ದರೆ
ಅಡ್ಡಿಯಿಲ್ಲ. ಆದರೆ ಪ್ಯಾರಾಗಳನ್ನು ಇಡಿಇಡಿಯಾಗಿ ನಕಲು ಮಾಡುವುದು
ಬೇಡ.
ನಿಮ್ಮ ಬರವಣಿಗೆ ಸಮಗ್ರ, ಸ್ವಯಂ ಅರ್ಥಬೋಧ ಮತ್ತು ಪರಿಪೂರ್ಣವಾಗಿರಲಿ.
ಕತ್ತರಿಸಿ ಅಂಟಿಸುವ (ಛಿuಣ ಚಿಟಿಜ ಠಿಚಿsಣ) ವಿಧಾನಕ್ಕಿಂತ ಒಟ್ಟು ಬರಹದ
ಪುನರ್ನಿರೂಪಣೆಯ ಕಡೆಗೆ ಗಮನಕೊಡಿ.
ಪುನರುಕ್ತಿಗಳು, ವರ್ಣನೆಗಳು, ಅತಿಯಾದ ಉದಾಹರಣೆಗಳು, ಆಲಂಕಾರಿಕ
ಭಾಷೆ ಮುಂತಾದವುಗಳನ್ನು ಕೈಬಿಡಿ.
ಮೂಲ ಬರಹದ ಆಶಯ, ಅಂಕಿ ಅಂಶಗಳು, ಅಭಿಪ್ರಾಯಗಳು ಹಾಗೆಯೇ
ಇರಲಿ.
ಸ್ವಂತ ಅಭಿಪ್ರಾಯ, ವಿವರಣೆ, ವ್ಯಾಖ್ಯಾನಗಳನ್ನು ಸೇರಿಸಬೇಡಿ.
ಬರಹ ಸಿದ್ಧವಾದ ನಂತರ ಮತ್ತೆ ಮತ್ತೆ ಓದಿ ಲೋಪದೋಷಗಳನ್ನು
ಸರಿಪಡಿಸಿ.
ಮಾದರಿ ಸಂಕ್ಷೇಪ ಲೇಖನ
ಮೂಲ ಬರಹ
ಇಂದಿನ ದಿನದಲ್ಲಿ ನಾವು ಅತೀ ಹೆಚ್ಚಾಗಿ ಪ್ಲಾಸ್ಟಿಕ್ಗಳ ಬಳಕೆಯನ್ನು ಮಾಡುತ್ತಿದ್ದೇವೆ.
ಅಂತೆಯೇ ನಮ್ಮ ನೀರಿನ ಬಾಟಲಿಗಳು ಸಹ ಪ್ಲಾಸ್ಟಿಕ್ ಮಯವಾಗಿದೆ. ಇಂದು ಚಿಕ್ಕ
ಮಕ್ಕಳಿಂದ ಹಿಡಿದು ಎಲ್ಲರೂ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುತ್ತಿದೇವೆ.
ಇಂದು ನಾವು ನೀರಿನ ಬಾಟಲಿಗಳನ್ನು ಕೊಳ್ಳುವಾಗ ಅವುಗಳ ಬಣ್ಣ , ಆಕಾರ,
ಸೌಂದರ್ಯಗಳನ್ನು ನೋಡುತ್ತೇವೆಯೇ ಹೊರತು ಅವುಗಳ ಗುಣಮಟ್ಟ ಅಥವಾ
ಕ್ವಾಲಿಟಿ ಯನ್ನು ನೋಡಿ ಕೊಳ್ಳುವುದಿಲ್ಲ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಬಾಟಲಿಗಳಲ್ಲಿ
ನೀರನ್ನು ಸಂಗ್ರಹಿಸಿದಾಗ ಅವುಗಳಲ್ಲಿ ಪ್ಲೋರೈಡ್, ಆರ್ಸೆನಿಕ್ ಮತ್ತು ಅಲ್ಯುಮಿನಿಯಂ
ನAತಹ ರಾಸಾಯನಿಕ ವಸ್ತುಗಳು ಉತ್ಪಾದನೆಯಾಗುತ್ತದೆ. ಇವುಗಳಿಂದ ಮಾನವನ
ದೇಹಕ್ಕೆ ತುಂಬಾ ಅಪಾಯಗಳು ಉಂಟಾಗುತ್ತವೆ. ಇಂತಹ ನೀರಿನ ಸೇವನೆ ನಿಧಾನವಾದ
ವಿಷದ ಸೇವನೆಯನೆಯೇ. ನಿಧಾನವಾಗಿ ನಿಮ್ಮ ಆರೋಗ್ಯವನ್ನು ಕೆಡಿಸುವಲ್ಲಿ ಪ್ಲಾಸ್ಟಿಕ್
ಕಾನೂನು ಕನ್ನಡ 158
ಮಹತ್ವದ ಪಾತ್ರವನ್ನು ವಹಿಸುತ್ತದೆ.ಬಾಟಲಿಗಳಲ್ಲಿ ನೀರನ್ನು ತುಂಬಿ, ಕೊಂಡೊಯ್ಯುವಾಗ
ನೇರವಾಗಿ ಸೂರ್ಯನ ಕಿರಣಗಳು ಬೀಳುವಂತೆ ಇಡುತ್ತೇವೆ. ಕೆಲವೊಮ್ಮೆ ಕಾರಿನಲ್ಲಿ
ಮುಂದೆ ಅಥವಾ ಹೆಚ್ಚಿನ ಉಷ್ಣತೆಯಲ್ಲಿ ವಾಹನದ ಜೊತೆಯಲ್ಲಿ ಬಿಟ್ಟು ತೆರಳುವುದುಂಟು.
ಇAತಹ ಸಂದರ್ಭದಲ್ಲಿ ಈ ಪ್ಲಾಸ್ಟಿಕ್ ಬಾಟಲ್ಗಳು ಬಿಸಿಯಾಗಿ ಡಯಾಕ್ಸಿನ್ ಎಂಬ
ಮಹಾನ್ ವಿಷವನ್ನು ಉಂಟುಮಾಡುತ್ತದೆ. ಇದರ ಸೇವನೆಯು ಮಹಾಮಾರಿ ಕ್ಯಾನ್ಸರ್ಗೆ
ಪ್ರಚೋದನೆಯನ್ನು ನೀಡಿದಂತೆ ಆಗುತ್ತದೆ. ಬಯೋ ಫೀನೈಲ್ ಎ ಎಂಬ ರಾಸಾಯನಿಕವು
ಮಾನವನ ದೇಹಕ್ಕೆ ತುಂಬಾ ಅಪಾಯಕಾರಿಯಾಗಿದೆ. ಈ ರಾಸಾಯನಿಕವುಳ್ಳ ನೀರನ್ನು
ಸೇವಿಸುವುದರಿಂದ ಮಧುಮೇಹ, ಬೊಜ್ಜು, ಫಲವಂತಿಕೆಯ ಸಮಸ್ಯೆ ಮತ್ತು ಬಾಲಕಿಯರ
ಆರಂಭಿಕ ಪ್ರೌಡಾವಸ್ಥೆಯ ಸಮಸ್ಯೆ ಗಳಿಗೆ ಕಾರಣವಾಗಬಹುದು. ಪ್ಲಾಸ್ಟಿಕ್ ಬಾಟಲಿಯಲ್ಲಿ
ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಅದರಲ್ಲಿರುವ ಥಾಲೆಟ್ಸ್ ಎಂಬ
ರಾಸಾಯನಿಕದಿAದಾಗಿ ಲಿವರ್ ತುಂಬಾ ಅಪಾಯಕ್ಕೊಳಗಾಗುತ್ತದೆ. ಅಲ್ಲದೇ ಲಿವರ್
ಕ್ಯಾನ್ಸರ್ ನಂತಹ ಅಪಾಯವು ತಪ್ಪಿದ್ದಲ್ಲ. ಇಷ್ಟೇ ಅಲ್ಲದೇ ವೀರ್ಯಾಣುಗಳ ಸಂಖ್ಯೆಯು
ಕಡಿಮೆಯಾಗುವ ಅಪಾಯವೂ ಕಂಡುಬAದಿದೆ. ನಾವು ಪ್ಲಾಸ್ಟಿಕ್ ಬಾಟಲಿಯಲ್ಲಿರುವ
ನೀರನ್ನು ಸೇವಿಸಿದಾಗ ಅದರಲ್ಲಿರುವ ಅಪಾಯಕಾರಿ ರಾಸಾಯನಿಕಗಳಿಂದಾಗಿ ದೇಹದ
ಪ್ರತಿರಕ್ಷಣಾ ವ್ಯವಸ್ಥೆಯು ಹಾನಿಗೊಳಗಾಗುತ್ತದೆ. ಇದರಿಂದಾಗಿ ನಮ್ಮಲ್ಲಿರುವ ದೇಹದ
ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ರೋಗಗಳು ಅಂಟಿಕೊಳ್ಳುವ ಅಪಾಯವು
ನಮ್ಮನ್ನು ಕಾಡುತ್ತದೆ.
ಪ್ಲಾಸ್ಟಿಕ್ ಬಾಟಲಿಯಲ್ಲಿ ಸಂಗ್ರಹಿಸಿದ ಮತ್ತು ಅವುಗಳಲ್ಲೇ ಕಾದು ಬಿಸಿಯಾಗಿರುವ
ನೀರಿನಿಂದ ಅಪಾಯಗಳು ಖಂಡಿತಾ ಇವೆ. ಬಾಟಲಿಗಳಲ್ಲಿ ನೀರನ್ನು ಕೊಂಡೊಯ್ಯುವ
ಸAದರ್ಭದಲ್ಲಿ ಮೇಲೆ ಹೇಳಿದಂತಹ ಸಂದರ್ಭಗಳನ್ನು ತಪ್ಪಿಸುವುದು ಒಂದು ಒಂದು
ಉತ್ತಮ ಮಾರ್ಗವಾಗಿದೆ. ಬಾಟಲಿಗಳಲ್ಲಿ ನೀರನ್ನು ಕೊಂಡೊಯ್ಯುವ ಸಮಯದಲ್ಲಿ
ಒಳ್ಳೆಯ ಗುಣಮಟ್ಟದ ಬಾಟಲಿಗಳನ್ನು ಕೊಳ್ಳುವುದು ಸೂಕ್ತ. ಅಲ್ಲದೇ ಇಂದು ತಾಮ್ರದ
ಬಾಟಲಿಗಳು ಲಭ್ಯವಿದ್ದು, ಅವುಗಳು ನಮ್ಮ ಆರೋಗ್ಯವನ್ನು ಸಹ ಹೆಚ್ಚಿಸುತ್ತವೆ.
159 ಕಾನೂನು ಕನ್ನಡ
ಸಂಕ್ಷೇಪಿತ ಬರಹ
ಪ್ಲಾಸ್ಟಿಕ್ಬಾಟಲ್ ಬಳಸುವಾಗ ಎಚ್ಚರ
ಇಂದು ನಾವೆಲ್ಲರೂ ಪ್ಲಾಸ್ಟಿಕ್ ನೀರಿನ ಬಾಟಲ್ಗಳನ್ನು ಬಳಸುತ್ತಿದ್ದೇವೆ. ಕಳಪೆ
ಗುಣಮಟ್ಟದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಸಂಗ್ರಹಿಸಿದಾಗ ಅವುಗಳಲ್ಲಿ ಫ್ಲೋರೈಡ್,
ಆರ್ಸೆನಿಕ್, ಅಲ್ಯುಮಿನಿಯಂನAತಹ ರಾಸಾಯನಿಕ ವಸ್ತುಗಳು ಉತ್ಪಾದನೆಯಾಗುತ್ತವೆ.
ಈ ರಾಸಾಯನಿಕಗಳು ನಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ ಮತ್ತು
ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಪ್ಲಾಸ್ಟಿಕ್ ಬಾಟಲಿನಲ್ಲಿ ನೀರನ್ನು
ತುಂಬಿಸಿ ಅದನ್ನು ಬಹುಕಾಲ ಬಿಸಿಲಿನಲ್ಲಿ ಇಟ್ಟಾಗ ಬಾಟಲುಗಳು ಬಿಸಿಯಾಗಿ ಡಯಾಕ್ಸಿನ್
ಎಂಬ ರಾಸಾಯನಿಕವು ಉತ್ಪತ್ತಿಯಾಗುತ್ತz.ೆ ಇದು ಕ್ಯಾನ್ಸರ್ಕಾರಕವಾದ ವಿಷವಸ್ತು.
ಅಂತೆಯೇ `ಬಯೋ ಫಿನೈಲ್ ಎ’ ಎಂಬ ರಾಸಾಯನಿಕದಿಂದ ಮಧುಮೇಹ, ಬೊಜ್ಜು,
ಫಲವಂತಿಕೆಯ ಸಮಸ್ಯೆ ಮುಂತಾದವುಗಳೂ; ಥ್ಯಾಲೇಟ್ಸ್ ಎಂಬ ರಾಸಾಯನಿಕಗಳಿಂದಾಗಿ
ಲಿವರ್ ಕ್ಯಾನ್ಸರ್ ಮುಂತಾದ ಸಮಸ್ಯೆಗಳೂ ಹುಟ್ಟುತ್ತವೆ. ಹಾಗಾಗಿ ನೀರನ್ನು
ಕೊಂಡೊಯ್ಯಲು ಪ್ಲಾಸ್ಟಿಕ್ ಬಾಟಲ್ಗಳನ್ನು ಬಳಸದಿರುವುದು ಉತ್ತಮ. ಬಳಸಲೇ
ಬೇಕಾದಲ್ಲಿ ಒಳ್ಳೆಯ ಗುಣಮಟ್ಟದ ಬಾಟಲ್ಗಳನ್ನು ಉಪಯೋಗಿಸುವುದು ಒಳಿತು.
ಸಂಕ್ಷೇಪ ಲೇಖನ – ಪರೀಕ್ಷಾ ಟಿಪ್ಪಣಿಗಳು
ಸಂಕ್ಷೇಪ ಲೇಖನ ಅರ್ಥ:
ಮೂಲ ಲೇಖನದ ಎಲ್ಲ ಮುಖ್ಯ ಅಂಶಗಳನ್ನು ಕೇವಲ ಪ್ರಮುಖ ಅಂಶಗಳನ್ನೇ ಹಿಡಿದು ಸಮಗ್ರವಾಗಿ, ಸ್ಪಷ್ಟವಾಗಿ, ಸಂಕ್ಷಿಪ್ತವಾಗಿಯೇ ಬರೆಯುವ ಕಲೆಯನ್ನು ಸಂಕ್ಷೇಪ ಲೇಖನವೋ ಎನ್ನುತ್ತಾರೆ.
ಸಂಕ್ಷೇಪ ಬರಹದ ಮಹತ್ವ:
ದೀರ್ಘ ಬರಹಗಳನ್ನು ಸಂಪೂರ್ಣ ಓದುವ ಕಷ್ಟ ತಗ್ಗಿಸುತ್ತದೆ.
ಪ್ರಮುಖ ವಿಷಯಗಳನ್ನು ಸುಲಭವಾಗಿ ಮನಗಾಣಲು ನೆರವಾಗುತ್ತದೆ.
ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು, ನ್ಯಾಯವಿದಿಗಳು ಇತ್ಯಾದಿಗಳಿಗೆ ಅಗತ್ಯ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹಳಾ ಪ್ರಶ್ನೆಗಳು ಸಂಕ್ಷೇಪ ಮುಂದೆ ಬರುತ್ತವೆ.
ಸಂಕ್ಷೇಪ ಲೇಖನ ರಚನೆ ವಿಧಾನ:
ಮೂಲ ಬರಹವನ್ನು ಅಡಗಿ ಓದಿ:
ಕನಿಷ್ಟ 3-4 ಬಾರಿ ಗಮನವಿಟ್ಟು ಓದಬೇಕು.
ಕಠಿಣ ಪದಗಳ ಅರ್ಥ ಗೊತ್ತಾಗಿಸಲು ಪ್ರಯತ್ನ ಮಾಡಬೇಕು.
ಶೀರ್ಷಿಕೆ ನೀಡುವುದು:
ಲೇಖನಕ್ಕೆ ಶೀರ್ಷಿಕೆ ಇಲ್ಲದಿದ್ದರೆ ಸೂಕ್ತ ಶೀರ್ಷಿಕೆ ನಿಗದಿಪಡಿಸಿ.
ಹೀಗೆ ಬರಹದ ಕೇಂದ್ರ ಬಿಂದುವು ಸ್ಪಷ್ಟವಾಗುತ್ತದೆ.
ಮುಖ್ಯಾಂಶಗಳ ಪಟ್ಟಿಯನ್ನು ಮಾಡಿ:
ಸಂಗ್ರಹಿಸಬೇಕಾದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿ.
ಪದಸಂಖ್ಯೆ ನಿಗದಿ ಮಾಡಿ:
ಎಷ್ಟು ಪದಗಳಲ್ಲಿ ಬರೆಯಬೇಕು ಎಂದು ನಿರ್ಧರಿಸಿ.
ಬರೆದರೆ:
ಮೂಲ ಲೇಖನದ ಪದಗಳನ್ನು ನಕಲು ಮಾಡದೆ ಸ್ವಂತ ಪದಗಳಲ್ಲಿ ಬರೆಯಿರಿ.
ಸಂಪೂರ್ಣವಾಗಿ ಮತ್ತು ಅರ್ಥಬದ್ಧವಾಗಿ ಬರೆಯಿರಿ.
ಬಾರದ ನಿಯಮಗಳು:
ಹಂತರಿಸುವುದು ಅಥವಾ ಸಾಲುಮಾಡಿ ಕತ್ತರಿಸಿ ಅಂಟಿಸುವುದು ತಪ್ಪು.
ಪುನರಾವರ್ತನೆ, ವಿಸ್ಥಾರ, ಅತಿಯಾದ ಉದಾಹರಣೆಗಳಿಂದ ದೂರಿರಿ.
ಸ್ವಂತ ಅಭಿಪ್ರಾಯ/ವಿವರಣೆ ಬೇಡ.
ಸಂಭಾಷಣಾ ಶೈಲಿ ಇರಬಾರದು; ಪರೋಕ್ಷ ಶೈಲಿ ಅನಿವಾರ್ಯ.
ಮರುಪಠನ ಮತ್ತು ತಿದ್ದುವಿಕೆ:
ಲೋಪ ಹಾಗೂ ಅಸ್ಪಷ್ಟತೆಯನ್ನು ಸರಿಪಡಿಸಿ.
ಸಂಕ್ಷೇಪ ಲೇಖನದ ಗುಣಗಳು:
ಗುಣಮಾನಗಳು
ವಿವರಣೆ
ಸಮಗ್ರತೆ
ಮೂಲದ ಪ್ರಮುಖ ಅಂಶಗಳು ಎಲ್ಲವನ್ನೂ ಒಳಗೊಂಡಿರಬೇಕು
ಸಂಕ್ಷಿಪ್ತತೆ
ಅತಿ ಅವಶ್ಯಕ ವಿಷಯಗಳನ್ನು ಮಾತ್ರ, ಸಾಂಕ್ಷಿಪ್ತವಾಗಿ ನಿರೂಪಿಸಬೇಕು
ಸ್ವತಂತ್ರ ಭಾಷೆ
ಸ್ವಯಂ ಮಾತುಗಳಲ್ಲಿ ಬರೆಯಬೇಕು, ನಕಲು ಮಾಡಬಾರದು
ಸ್ಪಷ್ಟತೆ
ಓದುಗನಿಗೆ ಅರ್ಥವಾಗುವಂತೆ ಸಾದರಪಡಿಸಬೇಕು
ರಚನಾತ್ಮಕತೆ
ಅಂಶಗಳನ್ನು ಕ್ರಮಬದ್ಧವಾಗಿ ನುಡಿದು ಬರೆಯುವುದು ಅಗತ್ಯ
ವಿಸ್ತಾರವಿಲಕ್ಷಣ
ವಿಸ್ತಾರ ಬಾರದಂತೆ ಇರುವುದು, ಅತಿಯಾದ ಉದಾಹರಣೆ, ಅಲಂಕಾರ ಮುಂತಾದವು ಹತೋಟಿ ಮಾಡುವುದಿಲ್ಲ
ಉದಾಹರಣೆಯ ಸಂಕ್ಷೇಪ ಲೇಖನ ತರತಮ್ಯ (ಪ್ಲಾಸ್ಟಿಕ್ ಬಾಟಲ್ ಬಗ್ಗೆ)
ಈಗ ಬಹುಪಾಲುಜನರು ಪ್ಲಾಸ್ಟಿಕ್ ನೀರಿನ ಬಾಟಲ್ಗಳನ್ನು ಬಳಸುತ್ತಿದ್ದಾರೆ.
ಕಳಪೆ ಗುಣಮಟ್ಟದ ಬಾಟಲ್ಗಳು ಪ್ಲೋರೈಡ್, ಆರ್ಸೆನಿಕ್, ಅಲ್ಯುಮಿನಿಯಂ ರಾಸಾಯನಿಕಗಳನ್ನು ಹೊರಹೋಗಿಸುತ್ತವೆ.
ಈ ರಾಸಾಯನಿಕಗಳು ದೇಹದ ಆರೋಗ್ಯಕ್ಕೆ ನೋವು, ರೋಗ ನಿರೋಧಕ ಶಕ್ತಿಗೆ ಹಾನಿ ಆಗಮಿಸುತ್ತವೆ.
ಬಿಸಿಲಿಗೆ ಬಿಟ್ಟ ಬಾಟಲಿಗಳು ಡಯಾಕ್ಸಿನ್ ಉತ್ಪತ್ತಿ ಮಾಡಿ ಕ್ಯಾನ್ಸರ್ಗಾಗುವ ಅಪಾಯ ಕೊಡುತ್ತದೆ.
‘ಬಯೋ ಫೀನೈಲ್ ಎ’ ಮತ್ತು ‘ಥಾಲೆಟ್ಸ್’ ಎಂಬ ರಾಸಾಯನಿಕಗಳಿಂದ ಮಧುಮೇಹ, ಲಿವರ್ ಕ್ಯಾನ್ಸರ್ ಮುಂತಾದ ರೋಗಗಳ ಸಂಭವ.
ಆದ್ದರಿಂದ, ಪ್ಲಾಸ್ಟಿಕ್ ಬಾಟಲಿಗಳನ್ನು ಕಷ್ಟಪಡುವುದು ತಪ್ಪು, ಉತ್ತಮ ಗುಣಮಟ್ಟದ ಬಾಟಲಿಗಳನ್ನೇ ಬಳಸಬೇಕು.
ಸಂಕ್ಷೇಪ ಲೇಖನ ರಚನೆಯ ತಾತ್ತ್ವಿಕ ಹಂತಗಳು
ಹಂತಗಳು
ವಿವರಣೆ
ಮೂಲಪಠಣ
ಹಲವು ಬಾರಿ ಓದಿ ವಿವಿಧ ಅಂಶಗಳಲ್ಲಿ ಉತ್ತೇಜನ ಪಡೆಯುವುದು
ಮಹತ್ವದ ಅಂಶಗಳ ಪಟ್ಟಿ
ಮುಖ್ಯ ಅಂಶಗಳನ್ನು ಗುರುತಿಸಿಕೊಂಡು ಪಟ್ಟಿ ಮಾಡಿಕೊಳ್ಳುವುದು
ಹಂತ ಬದ್ಧ ವಿನ್ಯಾಸ
ಅಂಶಗಳನ್ನು ಲಾಜಿಕಲ್ ಕ್ರಮದಲ್ಲಿ ಜೋಡಿಸುವುದು
ಪದಮಿತಿ ಗುರಿ
ಬೇಕಾದ ಪದ ಮಿತಿಯನ್ನು ಗಮನದಲ್ಲಿ ಇಟ್ಟು ಬರೆಯುವುದು
ಸ್ವತಂತ್ರ ಬರವಣಿಗೆ
ನಕಲು ಮಾಡದೆ, ಸ್ವತಃ ಪದಗಳಲ್ಲಿ ಬರೆಯುವುದು
ತಿದ್ದುವಿಕೆ ಮತ್ತು ಪರಿಶೀಲನೆ
ಮುಗಿದ ನಂತರ ತಪ್ಪು ಅವರೊಡನೆ ತಿದ್ದುವಿಕೆ ಮಾಡಿಕೊಳ್ಳುವುದು
ಸರಣಿ ಸಲಹೆ:
ಸಂದರ್ಭ ಮತ್ತು ಪರೀಕ್ಷೆಯ ಆದ್ದರಿಂದ ಪದಗಳ ಸಂಖ್ಯೆಯನ್ನು ಸೀಮಿತವಾಗಿ ನಿಗದಿಪಡಿಸಿದರೆ ಆ ಮೇಲ್ವಿಚಾರಣೆಯನ್ನು ಕಾಳಜಿ ವಹಿಸಿ.
ಇವು ಸಂಕ್ಷೇಪ ಲೇಖನ ಬರೆದಾ ಸಮಯದಲ್ಲಿ ಗಮನಿಸಬೇಕಾದ ಮುಖ್ಯಾಂಶಗಳು.
ಭಾಷಾಂತರ
ಭಾಷಾAತರ’ ಎಂಬ ಶಬ್ದವು ಭಾಷೆ’ ಮತ್ತು ಅಂತರ’ ಎಂಬ ಎರಡು ಪದಗಳ ಸೇರ್ಪಡೆಯಿಂದ ರೂಪಿತವಾಗಿದೆ. ಇಲ್ಲಿ ಅಂತರ’ ಒಬ್ಬ ಲೇಖಕನ ಮನದ ಭಾವನೆಗಳನ್ನು
ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಮರ್ಥವಾದ ರೀತಿಯಲ್ಲಿ ವರ್ಗಾಯಿಸುವ
ಕಲೆಯೇ ಭಾಷಾಂತರ. ಮೂಲ ಕೃತಿಯನ್ನು ಓದಿದವರ ಮನಸ್ಸಿನ ಮೇಲೆ ಯಾವ
ಪರಿಣಾಮವಾಗುವುದೋ ಅದೇ ಪರಿಣಾಮ ಭಾಷಾಂತರವನ್ನು ಓದಿದವರ ಮೇಲೂ
ಆಗುವುದಾದರೆ ಅದನ್ನು ಯಶಸ್ವೀ ಭಾಷಾಂತರವೆನ್ನಬಹುದು. ಭಾಷಾಂತರಕ್ಕೆ ಅನುವಾದ’ ಎಂಬ ಪರ್ಯಾಯ ಪದವೂ ರೂಢಿಯಲ್ಲಿದೆ. ಪ್ರಸ್ತುತ ಸಮಾಜದಲ್ಲಿ ಭಾಷಾಂತರವು ಒಂದು ಅನಿವಾರ್ಯವಾದ ಚಟುವಟಿಕೆಯಾಗಿದೆ. ನಾವು ಇಂದು ಮಿಶ್ರಭಾಷಾ ಪರಿಸರದಲ್ಲಿ ಬದುಕುತ್ತಿದ್ದೇವೆ. ಜಗತ್ತು ಒಂದು ವಿಶ್ವಗ್ರಾಮ’ವಾಗಿ bದಲಾಗಿದ್ದು ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ
ಜಗತ್ತಿನ ಯಾವ ಮೂಲೆಗಾದರೂ ಇಂದು ಮಾಹಿತಿಯನ್ನು ಕೆಲವೇ ಕ್ಷಣಗಳಲ್ಲಿ
ರವಾನಿಸಲು ಸಾಧ್ಯವಾಗಿದೆ. ಇಂಗ್ಲಿಷ್ ಪ್ರಮುಖವಾದ ಸಂಪರ್ಕ ಭಾಷೆಯಾಗಿರುವುದು
ಹೌದಾದರೂ ಸ್ಥಳೀಯ ಸಂಸ್ಕೃತಿಗಳು ಮತ್ತು ಭಾಷೆಗಳ ಮಹತ್ವ ಎಂದಿನAತೆ
ಪ್ರಬಲವಾಗಿಯೇ ಉಳಿದಿದೆ. ಹಾಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ಸಾಹಿತ್ಯ,
ಪ್ರವಾಸೋದ್ಯಮ, ಧರ್ಮ, ವಾಣಿಜ್ಯ ಮತ್ತು ವ್ಯವಹಾರ, ಆಡಳಿತ ಮುಂತಾದ ಎಲ್ಲ
ಕ್ಷೇತ್ರಗಳಲ್ಲಿ ಯಶಸ್ವೀ ಸಂವಹನಕ್ಕಾಗಿ ಇಂದು ಭಾಷಾಂತರ ಅನಿವಾರ್ಯವಾಗಿದೆ.
ಕಾನೂನು ಕ್ಷೇತ್ರವೂ ಇದಕ್ಕೆ ಹೊರತಲ್ಲ.
ಭಾಷಾಂತರದ ಪ್ರಕಾರಗಳು:
ಪದಶಃ/ತದ್ವತ್ ಅನುವಾದ
ಈ ಬಗೆಯ ಭಾಷಾಂತರದಲ್ಲಿ ಮೂಲಕ್ಕೆ ಅತ್ಯಂತ ನಿಷ್ಟವಾಗಿ ಅನುವಾದವನ್ನು
ಕೈಗೊಳ್ಳಬೇಕಿರುವುದು ಅತಿ ಮುಖ್ಯ. ಶಾಸ್ತçಗ್ರಂಥಗಳು, ಕಾನೂನಿಗೆ ಸಂಬAಧಿಸಿದ
ನೀತಿ ನಿಬಂಧನೆಗಳು, ಆಡಳಿತ ಸಂಬAಧಿ ಆದೇಶಗಳು ಮುಂತಾದವುಗಳನ್ನು
ಅನುವಾದಿಸುವಾಗ ಈ ವಿಧಾನವನ್ನು ಬಳಸುವುದು ಅಗತ್ಯ. ಇಲ್ಲಿ ಅನುವಾದಕನ
ಸ್ವಂತ ಕಲ್ಪನೆಗಾಗಲೀ ಅಥವಾ ಅಭಿಪ್ರಾಯಗಳಿಗಾಗಲೀ ಅವಕಾಶವಿಲ್ಲ. ಮೂಲ ಬರಹದ
161 ಕಾನೂನು ಕನ್ನಡ
ಆಶಯವನ್ನು ಪದಶಃ ಅನುವಾದಗೊಳಿಸುವುದಷ್ಟೇ ಇಲ್ಲಿ ಆವಶ್ಯಕ. ಶಬ್ದಪುಂಜಗಳು,
ನುಡಿಗಟ್ಟುಗಳು, ಗಾದೆಗಳು, ವಿಶಿಷ್ಟ ಭಾವಗಳು ಹಾಗೂ ಧಾರ್ಮಿಕ-ಸಾಮಾಜಿಕ
ಅಂಶಗಳನ್ನು ಈ ಬಗೆಯ ಅನುವಾದದಲ್ಲಿ ಅಳವಡಿಸುವುದು ಬಹುಕಷ್ಟ.
ಸರಳಾನುವಾದ
ಆದಷ್ಟು ಸರಳವಾದ ಭಾಷೆಯಲ್ಲಿ ಮೂಲದ ವಸ್ತು, ರೀತಿ ಮತ್ತು ಶೈಲಿಯನ್ನು
ಮತ್ತೊಂದು ಭಾಷೆಗೆ ವರ್ಗಾಯಿಸುವ ಈ ಪ್ರಕಾರವನ್ನು ಇಂಗ್ಲಿಷ್ನಲ್ಲಿ ಃಚಿsiಛಿ
ಖಿಡಿಚಿಟಿsಟಚಿಣioಟಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ತಾಂತ್ರಿಕ ವಿವರಗಳ ಜಟಿಲತೆ,
ಪಾರಿಭಾಷಿಕ ಶಬ್ದಗಳ ಸಾಂದ್ರತೆ ಮುಂತಾದವುಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ
ಎಲ್ಲ ವರ್ಗ, ಸ್ತರ ಮತ್ತು ವಯೋಮಾನಗಳ ಓದುಗರಿಗೆ ಸುಲಭವಾಗಿ ಅರ್ಥವಾಗುವ
ರೀತಿಯಲ್ಲಿ ಈ ಅನುವಾದಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಕ್ಲಿಷ್ಟಪದಗಳಿಗೆ ಬದಲಾಗಿ
ಸರಳ ಪರ್ಯಾಯಗಳನ್ನು ಬಳಸಿದ್ದರೂ ಮೂಲದ ವಸ್ತು, ರೀತಿ ಮತ್ತು ಶೈಲಿಯ
ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಇಲ್ಲಿ ಬಹಳ ಮುಖ್ಯ. ಜ್ಞಾನಸಾಧನೆಯ
ಪ್ರಾರಂಭಿಕ ಹಂತಗಳಲ್ಲಿರುವ ವಿದ್ಯಾರ್ಥಿಗಳಿಗೆ, ಶ್ರೀಸಾಮಾನ್ಯರಿಗೆ ಈ ಬಗೆಯ
ಅನುವಾದಿತ ಕೃತಿಗಳ ಅಗತ್ಯವಿದೆ.
ಸಂಗ್ರಹಾನುವಾದ
ಕೆಲವು ಬರಹಗಳನ್ನು ಅನುವಾದ ಮಾಡುವಾಗ ಅದರಲ್ಲಿನ ಎಷ್ಟೋ ವಿವರಗಳು
ಅನುವಾದಿತ ಭಾಷೆಯ ಓದುಗರಿಗೆ ಅನವಶ್ಯಕವೆನಿಸಬಹುದು. ಉದಾಹರಣೆಗೆ ಬಹಳ
ತಾಂತ್ರಿಕ ವಿವರಗಳಿರುವ ಪ್ರೌಢಪ್ರಬಂಧವೊAದನ್ನು ಜನಸಾಮಾನ್ಯರಿಗೆಂದು
ಅನುವಾದಿಸಬೇಕಾದಾಗ ಅದರಲ್ಲಿನ ಅನೇಕ ಮಾಹಿತಿ ಅನಗತ್ಯವಾಗಬಹುದು. ಅಂತಹ
ಸAದರ್ಭಗಳಲ್ಲಿ ಅಗತ್ಯವಿರುವ ಮಾಹಿತಿಯನ್ನಷ್ಟನ್ನೇ ಆಯ್ದುಕೊಂಡು ಸಂಕ್ಷೇಪರೂಪದ
ಅನುವಾದವನ್ನು ಸಿದ್ಧಪಡಿಸಬಹುದು. ಆದರೆ ಸಂಕ್ಷೇಪಗೊಳಿಸುವ ಪ್ರಕ್ರಿಯೆಯಲ್ಲಿ
ಮೂಲಬರಹದ ಪ್ರಮುಖ ಅಂಶಗಳಾವುವೂ ಬಿಟ್ಟುಹೋಗದಂತೆ ಗಮನವಹಿಸ
ಬೇಕಾದದ್ದು ಅತ್ಯಗತ್ಯ.
ವಿಸ್ತೃತಾನುವಾದ
ಮೂಲಬರಹಕ್ಕೆ ಪೂರಕವಾದ ಹೆಚ್ಚಿನ ವಿವರಗಳನ್ನು ಸೇರಿಸಿ ಮಾಡುವ
ಅನುವಾದವೇ ವಿಸ್ತೃತಾನುವಾದ. ಮೂಲಬರಹವು ಬಹಳ ತಾಂತ್ರಿಕವಾಗಿದ್ದು ಸಾಮಾನ್ಯ
ಓದುಗರಿಗೆ ಅರ್ಥವಾಗುವುದು ಕಷ್ಟವೆನಿಸಿದಾಗ ಪೂರಕವಾದ ಉದಾಹರಣೆಗಳೂ,
ವಿವರಣೆಗಳು ಹಾಗೂ ಹೆಚ್ಚಿನ ಮಾಹಿತಿಗಳನ್ನು ಸೇರಿಸುವ ಮೂಲಕ ಅದನ್ನು
ಓದುಗಸ್ನೇಹಿಯನ್ನಾಗಿ ಮಾಡಬೇಕಾಗಬಹುದು. ಈ ಬಗೆಯ ಅನುವಾದವನ್ನು
ಸಾಧಾರಣವಾಗಿ ವೈಜ್ಞಾನಿಕ ಮತ್ತು ತಾಂತ್ರಿಕ ಬರವಣಿಗೆಗಳ ಭಾಷಾಂತರದಲ್ಲಿ
ಬಳಸಲಾಗುತ್ತದೆ.
ಕಾನೂನು ಕನ್ನಡ 162
ಭಾವಾನುವಾದ ಅಥವಾ ಸ್ವತಂತ್ರ ಅನುವಾದ
ಮೂಲ ರಚನೆಯನ್ನು ಓದಿ ಆಸ್ವಾದಿಸಿದ ಅನುವಾದಕ ಆ ಕೃತಿಯ ಸೊಬಗು
ತನ್ನ ಭಾಷೆಯ ಓದುಗರಿಗೂ ತಿಳಿಯಲೆಂಬ ಉದ್ದೇಶದಿಂದ ಅದರ ಭಾವವನ್ನು
ತನ್ನದೇ ಆದ ಶೈಲಿಯಲ್ಲಿ ಅನುವಾದಿಸಿದರೆ ಅದು ಭಾವಾನುವಾದ ಅಥವಾ ಸ್ವತಂತ್ರ
ಅನುವಾದ ಎನಿಸಿಕೊಳ್ಳುತ್ತದೆ. ಈ ಬಗೆಯ ಭಾಷಾಂತರದಲ್ಲಿ ಅನುವಾದಕನಿಗೆ ಕೃತಿಯ
ಮೂಲ ಆಶಯವಷ್ಟೇ ಮುಖ್ಯ. ಅವನು ಇಲ್ಲಿ ಪದಶಃ ಅನುವಾದಕ್ಕೆ ಕೈ ಹಾಕಬೇಕಿಲ್ಲ.
ಅಗತ್ಯವಿರುವ ವಿವರಗಳನ್ನಷ್ಟೇ ಆಯ್ದುಕೊಂಡು ಅದನ್ನು ಸಂಕ್ಷೇಪಿಸಿ ಅಥವಾ
ವಿಸ್ತೃತಗೊಳಿಸುವ, ತನ್ನ ಭಾಷೆಯ ಜಾಯಮಾನಕ್ಕೆ ಒಗ್ಗುವ ಶೈಲಿಯಲ್ಲಿ ಅದನ್ನು
ನಿರೂಪಿಸುವ ಸ್ವಾತಂತ್ರö್ಯ ಇಲ್ಲಿ ಭಾಷಾಂತರಕಾರನಿಗಿದೆ. ಸಾಹಿತ್ಯ ಕೃತಿಗಳನ್ನು
ಭಾಷಾಂತರಿಸುವಾಗ ಈ ಬಗೆಯ ವಿಧಾನವನ್ನು ಬಳಸುವುದು ರೂಢಿ. ಶಾಸ್ತಿçÃಯ
ಕೃತಿಗಳಿಗೆ ಈ ಪದ್ಧತಿಯನ್ನು ಬಳಸುವುದು ಸೂಕ್ತವಲ್ಲ.
ರೂಪಾಂತರ
ತನ್ನ ಸಂಸ್ಕೃತಿಗಿAತ ಸಂಪೂರ್ಣವಾಗಿ ಭಿನ್ನವಾದ ಬೇರೊಂದು ಸಂಸ್ಕೃತಿಯ
ಬರಹವನ್ನು ತನ್ನ ನೆಲದ ಜಾಯಮಾನಕ್ಕೆ ಒಗ್ಗುವಂತೆ ಬದಲಾಯಿಸಿಕೊಂಡು ಮಾಡುವ
ಅನುವಾದವೇ ರೂಪಾಂತರ. ಆಧುನಿಕ ಕನ್ನಡ ಸಾಹಿತ್ಯದ ಆರಂಭದ ದಿನಗಳಲ್ಲಿ ಈ
ಬಗೆಯ ರೂಪಾಂತರಿತ ಕೃತಿಗಳು ಪ್ರಕಟವಾಗಿರುವುದನ್ನು ನಾವು ಕಾಣಬಹುದು.
ಸ್ಥಳ, ವ್ಯಕ್ತಿ ಮುಂತಾದವುಗಳ ಹೆಸರಿನ ಬದಲಾವಣೆ, ಸಾಂಸ್ಕೃತಿಕ ಅಂಶಗಳ ರೂಪಾಂತರ
ಮುAತಾದ ಅಂಶಗಳು ಈ ಬಗೆಯ ಅನುವಾದದಲ್ಲಿ ಕಂಡುಬರುತ್ತವೆ. ಷೇಕ್ಸ್ಪಿಯರ್ನ
ಕಿಂಗ್ ಲಿಯರ್’ನನ್ನು ಪ್ರತಾಪ ರುದ್ರದೇವ’ನೆಂದು, ರೋಮಿಯೋ ಜೂಲಿಯಟ್’ರನ್ನು ರಾಮವರ್ಮ ಲೀಲಾವತಿ’ಯರೆಂದೂ ರೂಪಾಂತರಗೊಳಿಸಿರುವುದನ್ನು ಇಲ್ಲಿ
ಉದಾಹರಿಸಬಹುದು.
ಆದರ್ಶ ಭಾಷಾಂತರಕಾರನ ಅರ್ಹತೆಗಳು ಮತ್ತು ಲಕ್ಷಣಗಳು
ಭಾಷಾಂತರ ತುಂಬ ಇಕ್ಕಟ್ಟಿನ, ಬಿಕ್ಕಟ್ಟಿನ ಕೆಲಸ. ಭಾಷಾಂತರಕಾರ ಮೂಲಕೃತಿಯ
ವಸ್ತುವಿಷಯ (mಚಿಣಣeಡಿ)ವನ್ನು ಹೇಗೋ ಹಾಗೆಯೇ ಶೈಲಿ’ (mಚಿಟಿಟಿeಡಿ)ಯ ಗುಣವನ್ನೂ ತನ್ನ ಭಾಷೆಗೆ ವರ್ಗಾಯಿಸಲು ಶಕ್ತನಾಗಿರಬೇಕು. ಮೂಲದ ಭಾವ-ಭಾಷೆಗಳ ಸಂಲಗ್ನವನ್ನು ಪಡಿಮೂಡಿಸಬೇಕು. ಹೀಗೆ ಮಾಡುವಲ್ಲಿ ಅವನು ಮೂಲಕ್ಕೆ ನಿಷ್ಠನಾಗಿರಬೇಕಾದ್ದು ಸಹಜ. ಅದೇ ಕಾಲದಲ್ಲಿ ಅವನು ತನ್ನ ಭಾಷೆಯ ಮರ್ಜಿ, ಮರ್ಯಾದೆಗಳನ್ನೂ ಗಮನಿಸಬೇಕು. ಹಾಗಾಗಿ ಅವನಿಗೆ ಮೂಲ ಮತ್ತು ಉದ್ದಿಷ್ಟ ಭಾಷೆಗಳೆರಡರ ಮೇಲೂ ಪ್ರಭುತ್ವವಿರಬೇಕು. ಭಾಷಾಪ್ರಭುತ್ವವೆಂದರೆ ಉಪಲಬ್ಧ ಶಬ್ದಗಳ ಮತ್ತು ಅವುಗಳ ವಿಶಿಷ್ಟಾರ್ಥಗಳ ಅರಿವು, ಅವುಗಳನ್ನು ಸೂಕ್ತರೂತಿಯಲ್ಲಿ ಬಳಸುವ ಔಚಿತ್ಯ ಪ್ರಜ್ಞೆ 163 ಕಾನೂನು ಕನ್ನಡ ಹಾಗೂ ಹೊಸ ಹೊಸ ಅರ್ಥಗಳನ್ನು ಹೊಳೆಯಿಸುವ, ಹೊಸ ಹೊಸ ಶಬ್ದಗಳನ್ನು ಸೃಷ್ಟಿಸುವ ಸೃಜನಾತ್ಮಕ ಶಕ್ತಿ. ಭಾಷಾಂತರಕಾರನಿಗೆ ಕೇವಲ ಭಾಷಾಪ್ರಭುತ್ವ ಮಾತ್ರವೇ ಸಾಲದು, ಜೊತೆಗೆ ವಿಷಯದ ಪರಿಜ್ಞಾನವೂ ಅತ್ಯಗತ್ಯ. ವಿಷಯದ ಪರಿಚಯವಿಲ್ಲದೆ ಭಾಷಾಂತರಕ್ಕೆ ಕೈ ಹಾಕುವುದು ಅಪಾಯಕಾರಿ. ಭಾಷೆಯ ಸೊಬಗಿನಲ್ಲಿ ವಿಷಯ ನಾಶವಾಗಬಾರದು. ಭಾಷಾಂತರಕಾರ ಭಾಷೆಯ ಬಳಕೆಯ ಬಗ್ಗೆ ತೋರುವಷ್ಟೇ ನಿಷ್ಠೆ, ಶ್ರದ್ಧೆಗಳನ್ನು ವಿಷಯದ ಬಗೆಗೂ ತೋರ್ಪಡಿಸಬೇಕು. ವಿಷಯವನ್ನು ಅರಿಯದೆ ಭಾಷಾಂತರಕ್ಕೆ ಯತ್ನಿಸುವುದು ಈಜು ಕಲಿಯದೆ ನೀರಿಗೆ ಬಿದ್ದಂತೆ. ಭಾಷಾAತರ ಪ್ರಧಾನವಾಗಿ ಒಂದು ಕಲೆ. ಅದೊಂದು ಪ್ರತಿಭಾಮೂಲವಾದ ಅನುಸೃಷ್ಟಿ, ಪುನಃಸೃಷ್ಟಿ. ಮೂಲ ಲೇಖಕನಿಗೆ ರಸಾವೇಶ, ಸ್ಫೂರ್ತಿಗಳು ಕೃತಿರಚನೆಗೆ ಸಾಕಾಗಬಹುದು; ಆದರೆ ಭಾಷಾಂತರಕಾರನಿಗೆ ನಿರಂತರವಾದ ಬೌದ್ಧಿಕ ಜಾಗೃತಿಯೂ ಬೇಕಾಗುತ್ತದೆ. ಹೀಗಾಗಿ ಭಾಷಾಂತರದಲ್ಲಿ ಸೃಜನಶಕ್ತಿ ಮತ್ತು ವಿಮರ್ಶನಶಕ್ತಿಗಳೆರಡೂ ಮೇಳವಿಸಿರುತ್ತವೆ. ಭಾಷಾಂತರ ಸೋಮಾರಿಗಳ ಕೆಲಸವಲ್ಲ, ಪ್ರತಿಭಾವಂತರು ಕೈಗೊಳ್ಳಬೇಕಾದ ಕಾರ್ಯ. ಜೊತೆಗೆ ಅದು ಅಪಾರವಾದ ಓದುವಿಕೆಯನ್ನೂ, ಸತತ ಅಭ್ಯಾಸವನ್ನೂ ಬೇಡುತ್ತದೆ. ಪ್ರತಿಭೆ, ವಿದ್ವತ್, ವಿನಯ, ಅಭ್ಯಾಸ, ತಾಳ್ಮೆ, ಶ್ರಮಸಹಿಷ್ಣುತೆ, ಲೋಕಾನುಭವ, ಅನ್ಯಾನ್ಯ ಶಾಸ್ತç ಹಾಗೂ ಸಂಸ್ಕೃತಿಗಳ ಜ್ಞಾನ-ಈ ಎಲ್ಲವೂ ಆದರ್ಶ ಭಾಷಾಂತರಕಾರನಿಗಿರಬೇಕಾದ ಅರ್ಹತೆಗಳು. ಭಾಷಾಂತರಕಾರರು ಎರಡು ಸಂಸ್ಕೃತಿ ಮತ್ತು ಭಾಷೆಗಳ ನಡುವೆ ಸಾಂಸ್ಕೃತಿಕ ಸೇತುವೆಯನ್ನು ನಿರ್ಮಿಸುವ ಕುಶಲಕರ್ಮಿಗಳು. ಹಾಗಾಗಿ ಎರಡೂ ದಡಗಳನ್ನು ಬೆಸೆಯುವ ಪೂರ್ವಾಗ್ರಹಪೀಡಿತವಲ್ಲದ ಮನಸ್ಸು ಅವರಿಗೆ ಅತ್ಯಗತ್ಯ. ನಾನು ಲೇಖಕ’
ಎನ್ನುವ ಅಹಮಿಕೆಗಿಂತ “ಸಾಂಸ್ಕೃತಿಕ ವಿನಿಮಯಕ್ಕೆ, ರಾಷ್ಟಿçÃಯ ಭಾವೈಕ್ಯತೆಗೆ ನಾನೊಂದು
ಮಾಧ್ಯಮ ಮಾತ್ರ” ಎಂಬ ಅರಿವು ಅವರಲ್ಲಿ ಸದಾ ಜಾಗೃತವಾಗಿರಬೇಕು.
ಭಾಷಾಂತರದ ಪ್ರಯೋಜನಗಳು
“ಭಾಷಾಂತರಕಾರರು ಕೊಲೆಗಡುಕರು” ಎಂಬುದೊAದು ಇಟಾಲಿಯನ್ ಹೇಳಿಕೆ.
ಆದರೆ ಈ ಹೇಳಿಕೆ ಕೆಟ್ಟ ಭಾಷಾಂತರಕಾರರಿಗೆ ಮಾತ್ರ ಅನ್ವಯಿಸುತ್ತದೆ. ಒಳ್ಳೆಯ
ಭಾಷಾಂತರ ಮೂಲ ಕೃತಿಯನ್ನು ಕೊಲ್ಲುವುದಿಲ್ಲ, ಬದಲಿಗೆ ಗೆಲ್ಲುತ್ತದೆ. ಅನೇಕ
ಸಂದರ್ಭಗಳಲ್ಲಿ ಅದನ್ನು ಪುನರುಜ್ಜೀವನಗೊಳಿಸುತ್ತದೆ, ಅದಕ್ಕೆ ಹೆಚ್ಚಿನ ಚಲಾವಣೆಯನ್ನೂ,
ಗೌರವವನ್ನೂ ತಂದುಕೊಡುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಇಂದು ಮಿಂಚಿನ ವೇಗದಲ್ಲಿ
ಕಾನೂನು ಕನ್ನಡ 164
ಸಂಶೋಧನೆಗಳು ನಡೆಯುತ್ತಿದ್ದು ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಇಂತಹ
ಸAದರ್ಭದಲ್ಲಿ ಭಾಷಾಂತರ ಒಂದು ಅನಿವಾರ್ಯ ಚಟುವಟಿಕೆಯಾಗಿ ಪರಿಣಮಿಸಿದೆ.
ಜಗತ್ತಿನ ಯಾವ ಭಾಗದಲ್ಲಿ, ಯಾವ ವಿಷಯದಲ್ಲಿ ಏನು ಸಾಧನೆಯಾಗಿದೆ ಎಂಬುದನ್ನು
ಅರಿಯಲು ವಿಜ್ಞಾನಿಗಳು ಭಾಷಾಂತರದ ಮೊರೆ ಹೋಗುತ್ತಿದ್ದಾರೆ.
ಭಾಷಾಂತರದಿAದ ಯಾವುದೇ ಭಾಷೆ ಬೆಳೆಯುತ್ತದೆ. ಅನ್ಯಭಾಷೆಗಳ ಕೃತಿಗಳು
ನಮ್ಮ ಭಾಷೆಗೆ ಬಂದಾಗ ನಮ್ಮ ಕೃತಿಗಳನ್ನು ಅವುಗಳೊಂದಿಗೆ ಹೋಲಿಸಿ ನಮ್ಮ
ಸಾಹಿತ್ಯದ ಗುಣದೋಷಗಳನ್ನು ಅರಿಯಬಹುದು. ಹೊಸ ಹೊಸ ಪದಗಳು
ಸೃಷ್ಟಿಯಾಗಲು, ಹೊಸ ನುಡಿಗಟ್ಟುಗಳು ರೂಪುಗೊಳ್ಳಲು ಸಾಧ್ಯವಾಗುವುದು
ಭಾಷಾಂತರದಿAದ. ಭಾಷಾಂತರಿತ ಕೃತಿಗಳು ಮೂಲತಃ ಹೊರಗಿನವಾದರೂ ನಮ್ಮ
ಭಾಷೆಗೆ ಬಂದ ಮೇಲೆ ನಮ್ಮವೇ ಆಗಿಬಿಡುತ್ತವೆ; ನಮ್ಮ ಸಾಹಿತ್ಯ ಪರಂಪರೆಯನ್ನು
ಮುAದುವರೆಸುತ್ತವೆ.
ಭಾಷಾAತರದಿAದಾಗಿ ಕೊಡುವ-ಕೊಳ್ಳುವ ಭಾಷೆಗಳೆರಡೂ ಬೆಳೆಯುತ್ತವೆ. ಬೇರೆ
ಬೇರೆ ಭಾಷೆಗಳನ್ನು ಆಡುವ, ಬೇರೆ ಬೇರೆ ಸಂಸ್ಕೃತಿಗೆ ಸೇರಿದ ಜನಗಳ ನಡುವೆ
ಸಾಮರಸ್ಯ ಮೂಡುತ್ತದೆ. ಇದರಿಂದಾಗಿ ರಾಷ್ಟಿçÃಯ ಮತ್ತು ಅಂತರ ರಾಷ್ಟಿçÃಯ
ಭಾವೈಕ್ಯತೆಯುಂಟಾಗುತ್ತದೆ. ರಾಷ್ಟç-ರಾಷ್ಟçಗಳ ನಡುವೆ ವಿಚಾರ ವಿನಿಮಯ ನಡೆದು
ಉದಾತ್ತವಾದ ಚಿಂತನೆಗಳು ಎಲ್ಲೆಡೆ ಪಸರಿಸಲು ಭಾಷಾಂತರ ನೆರವಾಗುತ್ತದೆ. ಭಾಷಾಂತರ
ಕಾರ್ಯದಿAದಾಗಿ ಸಾಹಿತ್ಯದಲ್ಲಿ ಹೊಸ ಪ್ರಕಾರಗಳು ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ
ಸಾಹಿತ್ಯದಲ್ಲಿ ಇಲ್ಲದಿದ್ದ ಸಣ್ಣಕಥೆ, ಕಾದಂಬರಿ, ಪ್ರಬಂಧ, ಭಾವಗೀತೆ, ಪ್ರವಾಸ ಸಾಹಿತ್ಯ
ಮುಂತಾದ ಸಾಹಿತ್ಯ ಪ್ರಕಾರಗಳು ಹೊಸಗನ್ನಡದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು
ಭಾಷಾAತರದ ಮೂಲಕವೇ ಎಂಬುದನ್ನು ನೆನಪಿಸಿಕೊಳ್ಳಬಹುದು.
ಗಮನಿಸಬೇಕಾದ ಅಂಶಗಳು
ಯಾವುದೇ ಒಂದು ಕೃತಿಯನ್ನು ಭಾಷಾಂತರಿಸುವಾಗ ಈ ಕೆಳಕಂಡ ಅಂಶಗಳನ್ನು
ಗಮನದಲ್ಲಿರಿಸಿಕೊಳ್ಳಬೇಕು.
ಪ್ರತಿಯೊಂದು ಭಾಷೆಗೂ ತನ್ನದೇ ಆದ ವಾಕ್ಯರಚನಾ ವ್ಯವಸ್ಥೆಯಿರುತ್ತದೆ.
ಇದು ಭಾಷೆಯಿಂದ ಭಾಷೆಗೆ ಭಿನ್ನವಾಗಿರಬಹುದು. ಅಂತಹ ಸಂದರ್ಭಗಳಲ್ಲಿ
ಒAದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡುವಾಗ
ಆಯಾ ಭಾಷೆಯ ವಾಕ್ಯರಚನಾಕ್ರಮವನ್ನು ಅರಿತು ಭಾಷಾಂತರಿಸಬಹುದು.
ಉದಾ: ಇಂಗ್ಲಿಷಿನಲ್ಲಿ ಕರ್ತೃ, ಕ್ರಿಯಾ ಮತ್ತು ಕರ್ಮ ಪದಗಳು ವರಸೆಯಾಗಿ
ಬರುತ್ತವೆ.
165 ಕಾನೂನು ಕನ್ನಡ
ಓಚಿgesh ತಿeಟಿಣ ಣo sಛಿhooಟ
ಇದನ್ನು `ನಾಗೇಶ ಹೋದ ಶಾಲೆಗೆ’ ಎಂದು ಅನುವಾದಿಸಬಾರದು. ಏಕೆಂದರೆ
ಕನ್ನಡದಲ್ಲಿ ಕರ್ತೃವಿನ ನಂತರ ಕರ್ಮ ಮತ್ತು ಆನಂತರ ಕ್ರಿಯಾಪದ ಬರುವುದು
ರೂಢಿ. ಹಾಗಾಗಿ ಇದರ ಸರಿಯಾದ ರೂಪ ‘ನಾಗೇಶನು ಶಾಲೆಗೆ ಹೋದನು’
ಎಂದಾಗಬೇಕು.
ನುಡಿಗಟ್ಟು, ಗಾದೆ ಮುಂತಾದವುಗಳ ವಾಚ್ಯಾರ್ಥವನ್ನು ಗಮನಿಸದೆ
ಸೂಚ್ಯಾರ್ಥವನ್ನು ಗಮನಿಸಿ ಅನುವಾದಿಸಬಹುದು.
ಉದಾ: ‘ಖಿo ಞiಛಿಞ ಣhe buಛಿಞeಣ’ ಎಂಬ ಆಂಗ್ಲ ನುಡಿಗಟ್ಟಿನ ವ್ಯಾಚ್ಯಾರ್ಥ
ಬಕೆಟನ್ನು ಒದೆ’ ಎಂದು. ಆದರೆ ಅದರ ಸೂಚ್ಯಾರ್ಥ ನಿಧನನಾಗು’
ಎಂದು. ಸೂಚ್ಯಾರ್ಥವನ್ನು ತಿಳಿಯದೆ ಅನುವಾದಿಸಿದಲ್ಲಿ ಅರ್ಥ
ಕೆಟ್ಟುಹೋಗುತ್ತದೆ.
ಅಗತ್ಯ ಬಿದ್ದಲ್ಲಿ ಸಂಯುಕ್ತವಾಕ್ಯಗಳನ್ನು ಅರ್ಥಸ್ಪಷ್ಟತೆಗಾಗಿ ಸರಳ ವಾಕ್ಯಗಳಾಗಿ
ಬಿಡಿಸಿಕೊಂಡು ಭಾಷಾಂತರಿಸಬೇಕಾಗಬಹುದು.
ಉದಾ: ಂಟಿಛಿieಟಿಣ Iಟಿಜiಚಿ hಚಿs beಟieveಜ iಟಿ ಣhe ಠಿಡಿiಟಿಛಿiಠಿಟes ಟiಞe
“ಗಿಚಿsuಜhಚಿivಚಿ ಞuಣumbಚಿಞಚಿm” ತಿhiಛಿh meಚಿಟಿs ಣhe Woಡಿಟಜ is oಟಿe
ಜಿಚಿmiಟಥಿ ಚಿಟಿಜ “ಂhimsಚಿ ಠಿಚಿಡಿಚಿmo ಜhಚಿಡಿmಚಿ” ತಿhiಛಿh meಚಿಟಿs ಟಿoಟಿvioಟeಟಿಛಿe is ಚಿ ಣoಠಿ mosಣ ಜuಣಥಿ oಜಿ ಚಿ ಠಿeಡಿsoಟಿ.
“ಪ್ರಾಚೀನ ಭಾರತೀಯರು ವಸುದೈವ ಕುಟುಂಬಕA’, ಅಹಿಂಸಾ
ಪರಮೋಧರ್ಮಃ’ ಎಂಬ ತತ್ವಗಳಲ್ಲಿ ನಂಬಿಕೆಯಿಟ್ಟಿದ್ದರು. ಇವೆರಡರ ಅರ್ಥ ಕ್ರಮವಾಗಿ
ಇಡಿಯ ಜಗತ್ತೇ ಒಂದು ಕುಟುಂಬ’ ಮತ್ತು ಅಹಿಂಸೆ ಪ್ರತಿಯೊಬ್ಬನ ಆದ್ಯ ಕರ್ತವ್ಯ’
ಎಂದು.”
ಭಾಷಾಂತರ – ಪ್ರಮುಖ ಟಿಪ್ಪಣಿಗಳು
ಭಾಷಾಂತರ ಅರ್ಥ:
ಒಂದು ಭಾಷೆಯ ಮೂಲ ಬರಹದ ಭಾವನೆ, ಅರ್ಥ ಮತ್ತು ಶೈಲಿಯನ್ನು ಸಮರ್ಥವಾಗಿ ಮತ್ತೊಂದು ಭಾಷೆಗೆ ಕೊಂಡೊಯ್ಯುವ ಕಲೆ.
ಭಾಗಗಳು:
ಭಾಷೆ + ಅಂತರ = ಭಾಷಾಂತರ
ಪರ್ಯಾಯ ಪದ: ಅನುವಾದ
ಭಾಷಾಂತರದ ಅವಶ್ಯಕತೆ:
ಸಾಂಸ್ಕೃತಿಕ, ವೈಜ್ಞಾನಿಕ, ಕಾರ್ಯನಿರ್ವಹಣಾ, ಆಡಳಿತ, ಕಾನೂನು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಂಪರ್ಕಕ್ಕೆ.
ಜಗತ್ತು ‘ವಿಶ್ವಗ್ರಾಮ’ ಆಗಿರುವ ಕಾರಣ ತಂತ್ರಜ್ಞಾನದೊಂದಿಗೆ ಮಾಹಿತಿಯ ಹರಿವು ವೇಗವಾಗಿದೆ.
ദേശീയ ಮತ್ತು ಅಂತರರಾಷ್ಟ್ರೀಯ ಸಮನ್ವಯಕ್ಕೆ.
ಭಾಷಾಂತರ ಪ್ರಕಾರಗಳು:
ಪ್ರಕಾರ
ವಿವರಣೆ ಮತ್ತು ಉದಾಹರಣೆ
1. ಪದಶಃ / ತದ್ವತ್ ಅನುವಾದ
ಮೂಲ ಬರಹ ಪದಶಃ ನಿಷ್ಠೆಯಿಂದ ಅನುವಾದಿಸುವುದು. ಶಾಸ್ತ್ರೀಯ, ಕಾನೂನು ಗ್ರಂಥಗಳಿಗೆ ಸೂಕ್ತ.
2. ಸರಳಾನುವಾದ
ಹೆಚ್ಚು ಸರಳ, ಸ್ಪಷ್ಟ ಭಾಷೆಯಲ್ಲಿ ತಾಂತ್ರಿಕತೆ, ಪಾರಿಭಾಷಿಕ ಪದಗಳನ್ನು ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಹಿತಕರ.
3. ಸಂಗ್ರಹಾನುವಾದ
ಮೂಲ ಬರಹದ ಅನವಶ್ಯಕ ಭಾಗಗಳನ್ನು ಬಿಟ್ಟು ಮುಖ್ಯಂಶಗಳನ್ನು ತೆಗೆದು ಪುನಃ ರಚಿಸುವುದು.
4. ವಿಸ್ತೃತಾನುವಾದ
ಮೂಲಕ್ಕೆ ಪೂರಕ ವಿವರಗಳನ್ನು ಸೇರಿಸಿ ಸೂಕ್ತ ಉದಾಹರಣೆಗಳೊಂದಿಗೆ ಓದುಗ ಸ್ನೇಹಿ ತಲುಪಿಸುವುದು.
5. ಭಾವಾನುವಾದ / ಸ್ವತಂತ್ರ ಅನುವಾದ
ಮೂಲ ಭಾವನೆ ಮೇಲಾಗಿದ್ದು ಸ್ವಂತ ಶೈಲಿಯಲ್ಲಿ ಬರೆಯುವುದು. ಸಾಹಿತ್ಯಕ ಅನುವಾದಕ್ಕೆ ಹೆಚ್ಚು ಪ್ರೋತ್ಸಾಹ.
6. ರೂಪಾಂತರ
ಮೂಲ ಕೃತಿಯ ಪೂರಕ ಬದಲಾವಣೆ (ಸ್ಥಳ, ಹೆಸರು, ಸಂಸ್ಕೃತಿ ರೂಪಾಂತರ). ಕನ್ನಡದಲ್ಲಿ ಷೇಕ್ಸ್ಪಿಯರ್ ಕೃತಿಗಳ ಉದಾಹರಣೆ.
ಭಾಷಾಂತರಕಾರನ ಅವಶ್ಯಕ ಅರ್ಹತೆಗಳು:
ಮೂಲ ಹಾಗೂ ಗಮ್ಯ ಭಾಷೆಗಳ ಬಗ್ಗೆ ಪ್ರಭುತ್ವ: ಶಬ್ದಾರ್ಥ, ಶೈಲಿ, ಸಂಸ್ಕೃತಿ ತಿಳಿದುಕೊಳ್ಳಬೇಕು.
ವಿಷಯಪರಿಜ್ಞಾನ: ವಿಷಯ ತಿಳಿದುಕೊಳ್ಳದೆ ಅನುವಾದ ಅಪಾಯಕಾರಿ.
ಭಾಷಾ ನಿಷ್ಠೆ ಮತ್ತು ಶ್ರದ್ಧೆ: ಭಾಷೆಯ ಸೊಬಗೆ ಕಾಪಾಡಿಕೊಂಡು ವಿಷಯ ನಾಶವದಂತೆ ಇರಿಸಬೇಕು.
ಸೃಜನಶಕ್ತಿ ಮತ್ತು ವಿಮರ್ಶಾ ಶಕ್ತಿ: ಕಲೆ ಮತ್ತು ವಿಜ್ಞಾನ ಆಗಿರಬೇಕು.
ವ್ಯವಸ್ಥಿತ ಓದು ಮತ್ತು ನಿರಂತರ ಅಭ್ಯಾಸ ಅಗತ್ಯ.
ವಿನಯ, ಶ್ರಮಸಹಿಷ್ಣುತೆ, ಲೋಕಾನುಭವ, ಶಾಸ್ತ್ರೀಯ ತಜ್ಞತೆಗಳು ಅತ್ಯಂತ ಮುಖ್ಯ.
ಸಂಸ್ಕೃತಿಗಳ ಪಾರಂಗತತೆ ಮತ್ತು ಅಹಂಕಾರ ರಹಿತ ಮನೋಭಾವ.
ಪ್ರಮುಖ ಸಂಪ್ರದಾಯ:
ಭಾಷಾಂತರ καλ್ಗೆ ಸಾಂಸ್ಕೃತಿಕ ಸೇತುಕಾರ್ಯವೂ ಇದೆ – ಎರಡು ಭಾಷೆಗಳ ಮತ್ತು ಸಂಸ್ಕೃತಿಗಳ ನಡುವೆ ಬಿಗಿಲು ಹಾಕುವುದು.
ಭಾಷಾಂತರಕಾರನು ‘ಲೆಖಕ’ ಅಲ್ಲ, ಕೇವಲ ಒಂದು ಮಾಧ್ಯಮ.
ಭಾಷಾಂತರದ ಪ್ರಯೋಜನಗಳು:
ಮೂಲ ಕೃತಿಗಳನ್ನು ಜೀವಂತವಾಗಿ ಉಳಿಸುವುದು, ಹೆಚ್ಚಿನ ಓದುಗಾರರ ತನಕ ತಲುಪಿಸುವುದು.
ವೈಜ್ಞಾನಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ವೇಗವಾಗಿ ನವೀನತೆ ಹಂಚಿಕೊಳ್ಳುವುದು.
ಹೊಸ ಪದ ಸಂಶ್ಲೇಷಣೆ, ನುಡಿಗಟ್ಟುಗಳ ವಿಕಾಸಗೆ ಕಾರಣ.
ದೇಶೀಯ ಭಾಷೆಗಳ ಬೆಳವಣಿಗೆಗೆ ಸಹಕಾರಿ.
ರಾಷ್ಟ್ರೀಯ, ಅಂತರರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಸಹಾಯ.
ಸಾಹಿತ್ಯದಲ್ಲಿ ಹೊಸ ಪ್ರಕಾರಗಳು உருவಾಗಲು ಯೋಗ.
ಭಾಷಾಂತರ ಮಾಡುವಾಗ ಗಮನಿಸಬೇಕಾದ ಅಂಶಗಳು:
ಭಾಷೆಗಳ ವಾಕ್ಯರಚನಾ ವ್ಯತ್ಯಾಸ:
ಉದಾಹರಣೆ: ಇಂಗ್ಲೀಷ್–ಕನ್ನಡ ವ್ಯತ್ಯಾಸ (ಕರ್ತೃ-ಕರ್ಮ-ಕ್ರಿಯಾ ಕ್ರಮ).
ಸರಿಯಾದ ಕ್ರಮ ಪಾಲನೆ.
ಸುಚ್ಯಾರ್ಥಕ್ಕೆ ತಕ್ಕ ಅನುವಾದ:
ನುಡಿಗಟ್ಟು, ಗಾದೆಗಳು, ಲೆಕ್ಕಾಚಾರಗಳು ಸೂಚ್ಯಾರ್ಥವಾಗಿ; surface ಅರ್ಥಕ್ಕೆ ಮಾತ್ರ ಅನುಗುಣವಲ್ಲ.
ಸಂಭಾಷಣಾರೂಪ - ಪರೋಕ್ಷರೂಪ:
ಸಂವಾದವನ್ನು ನೇರವಾಗಿ ಅನುವಾದಿಸದೆ ಸೂಕ್ತ ಪರೋಕ್ಷ ಶೈಲಿ ಬಳಸಬೇಕು.
ಸಂಯುಕ್ತ ವಾಕ್ಯಗಳ ಸರಳೀಕರಣ:
ಅರ್ಥಸ್ಪಷ್ಟತೆಗೆ ಸರಳ ವಾಕ್ಯಗಳಲ್ಲಿ ಅನುವಾದಿಸುವುದು ವರ.
ಉದಾಹರಣೆಯ ಸರಿಯಾದ ಅನುವಾದ:
“Nagesh went to school” → “ನಾಗೇಶನು ಶಾಲೆಗೆ ಹೋದನು” (ಕರ್ತೃ-ವಾಕ್ಯಕ್ರಮ ಅನುಸರಿಸಿ)
“Kick the bucket” ಎಂಬ ವ್ಯಕ್ತಿಗತ ಅರ್ಥ “ಮರண” ಎಂಬ ಸೂಚ್ಯರ್ಥವನ್ನು ಗಮನಿಸಿ ಅನುವಾದ.
ಸಾರಾಂಶ:
ಭಾಷಾಂತರವು ಕೇವಲ ಪದದಿಂದ ಪದಕ್ಕೆ ಅನುವಾದವಲ್ಲ, ಭಾವ-ಅರ್ಥ-ಶೈಲಿ ಮತ್ತು ಸಂಸ್ಕೃತಿಯನ್ನು ಕೂಡ ವರ್ಗಾಯಿಸುವ ಸೃಜನಶೀಲತೆ ಮತ್ತು ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಉತ್ತಮ ಭಾಷಾಂತರಕಾರನು ಈ ಎಲ್ಲ ಬಿಕ್ಕಟಗಳನ್ನೂ ಸಮತೋಲನದೊಂದಿಗೆ ನಿರ್ವಹಿಸಬೇಕು.
ಈ ಟಿಪ್ಪಣಿಗಳು ಭಾಷಾಂತರ ವಿವರಣೆ, ಯೋಜನೆ, ಪ್ರಯೋಜನ ಮತ್ತು ವಿಧಾನಗಳ ಕುರಿತು ಪರೀಕ್ಷೆಗೆ ಸೂಕ್ತವಾಗಿದೆ.
ಕಾನೂನು ಭಾಷಾಂತರದ ಸವಾಲುಗಳು
ಕಾನೂನು ಸಂಬAಧಿ ಸಾಹಿತ್ಯವನ್ನು ಭಾಷಾಂತರಿಸುವುದು ಸುಲಭವಾದ
ಕಾರ್ಯವಲ್ಲ. ಕೇವಲ ಎರಡು ಭಾಷೆಗಳನ್ನು ಚೆನ್ನಾಗಿ ಬಲ್ಲ ಮಾತ್ರಕ್ಕೆ ಎಲ್ಲರೂ
ಕಾನೂನು ಸಾಹಿತ್ಯವನ್ನು ಅನುವಾದಿಸಲಾರರು. ಕಾನೂನು ಮತ್ತು ಸಂವಿಧಾನಕ್ಕೆ
ಸAಬAಧಿಸಿದ ಖಚಿತವಾದ ಜ್ಞಾನ ಮತ್ತು ಹಲವು ವರ್ಷಗಳ ಸತತವಾದ ಪರಿಶ್ರಮ
ಉಳ್ಳವರು ಮಾತ್ರವೇ ಈ ಸಾಹಸವನ್ನು ಕೈಗೆತ್ತಿಕೊಳ್ಳಲು ಸಾಧ್ಯ.
ಸಾಹಿತ್ಯ ಸಂಬAಧಿ ಭಾಷಾಂತರಗಳಲ್ಲಿ ಸಣ್ಣಪುಟ್ಟ ತಪ್ಪುಗಳಾದಲ್ಲಿ ಅವು
ಕ್ಷಮ್ಯವಾಗುತ್ತವೆ. ಆದರೆ ಕಾನೂನು ಕೃತಿಗಳನ್ನು ಅನುವಾದಿಸುವಾಗ ಚಿಕ್ಕದೊಂದು
ಕಾನೂನು ಕನ್ನಡ 166
ತಪ್ಪು ಕೂಡಾ ಪ್ರಮಾದಕ್ಕೆ ದಾರಿ ಮಾಡಿಕೊಡಬಹುದು. ಹಾಗಾಗಿ ಅನುವಾದಕ ಕಣ್ಣಲ್ಲಿ
ಕಣ್ಣಿಟ್ಟು ಕೆಲಸ ಮಾಡಬೇಕಾಗುತ್ತದೆ.
ಕಾನೂನಿನ ಭಾಷೆ ಮತ್ತು ರಚನಾಶೈಲಿಯು ಸಾಮಾನ್ಯವಾದ ಭಾಷೆಗಿಂತ
ಸAಪೂರ್ಣವಾಗಿ ಭಿನ್ನವೂ, ಕ್ಲಿಷ್ಟವೂ ಆಗಿರುತ್ತದೆ. ಮೂಲದ ಪಾರಿಭಾಷಿಕ ಶಬ್ದಗಳನ್ನೂ,
ಅದಕ್ಕೆ ಸಂವಾದಿಯಾದ ಉದ್ದಿಷ್ಟ ಭಾಷೆಯ ಪದಗಳನ್ನೂ ಅನುವಾದಕ ಚೆನ್ನಾಗಿ
ಅರಿತಿರಬೇಕು. ಇಲ್ಲದಿದ್ದಲ್ಲಿ ಭಾಷಾಂತರ ಸಮರ್ಪಕವಾಗುವುದಿಲ್ಲ. ಕಾನೂನು ಪಾರಿಭಾಷಿಕ
ಪದಗಳು ಬಹಳ ವಿಶಿಷ್ಟವಾಗಿದ್ದು ತಮ್ಮದೇ ಆದ ಅರ್ಥವ್ಯಾಪ್ತಿಯನ್ನೂ ನಿರ್ದಿಷ್ಟತೆಯನ್ನೂ
ಹೊಂದಿರುತ್ತವೆ. ಅನೇಕ ಬಾರಿ ಅವುಗಳನ್ನು ಅನುವಾದಿಸಲಾಗದೆ ಯಥಾವತ್ತಾಗಿ
ಹಾಗೆಯೇ ಬಳಸಬೇಕಾಗುತ್ತದೆ. ಭಾಷಾಂತರಕಾರನಿಗೆ ಇವುಗಳ ಬಗೆಗೆ ಸ್ಪಷ್ಟವಾದ
ಅರಿವಿರಬೇಕು.
ಯಾವುದೇ ಒಂದು ದೇಶದ ಕಾನೂನು ಅಲ್ಲಿಯ ಜನರ ಇತಿಹಾಸ ಮಾತ್ತು
ಸಂಸ್ಕೃತಿಯ ಅಡಿಪಾಯದ ಮೇಲೆ ರೂಪಿತವಾಗಿರುತ್ತದೆ. ಹಾಗಾಗಿ ಇವುಗಳ ಅರಿವಿಲ್ಲದ
ಭಾಷಾಂತರಕಾರ ಪರಿಣಾಮಕಾರಿಯಾಗಿ ಮತ್ತು ಸೂಕ್ತವಾಗಿ ಆ ನೆಲದ ಕಾನೂನು
ವಿವರ ಅನುವಾದಿಸಲಾರ.
ಭಾಷಾಂತರ : ಮಾದರಿ - 1
ಕರ್ನಾಟಕದಲ್ಲಿ ಎರಡು ರೀತಿಯ ವಿವಾಹ ನೋಂದಣಿ ವ್ಯವಸ್ಥೆ ಜಾರಿಯಲ್ಲಿದೆ.
ಒಂದು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯವಾಗುವ ಪ್ರಕ್ರಿಯೆ. ಮತ್ತೊಂದು ವಿಶೇಷ
ವಿವಾಹ ವಿಧಿ ನಿಯಮದಂತೆ ನಡೆಯುವ ವಿವಾಹದ ಪ್ರಕ್ರಿಯೆ. ಕಾನೂನು ಮಾನ್ಯತೆ
ಮಾಡಿರುವ ಯಾವುದೇ ವಿಧಿ ವಿಧಾನಗಳನ್ವಯ ಮದುವೆಯಾದ ದಂಪತಿಗಳು ವಿವಾಹ
ಅಧಿಕಾರಿಯ ಕಚೇರಿಯಲ್ಲಿ ತಮ್ಮ ವಿವಾಹದ ನೋಂದಣಿ ಮಾಡಿಕೊಳ್ಳಬಹುದು.
ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುವ ಅರ್ಜಿಯನ್ನು ಪಡೆದು
ಅದನ್ನು ಭರ್ತಿ ಮಾಡಿ ಮೂರು ಮಂದಿ ಸಾಕ್ಷಿಗಳ ಸಹಿ ಹಾಕಿಸಿ ಹಾಜರುಪಡಿಸಿದರೆ,
ವಿವಾಹ ನೋಂದಣಿಯಾಗಿದೆ ಎಂದು ದೃಢೀಕರಣ ಪತ್ರ ನೀಡುತ್ತಾರೆ.
ಅಂತರ್ಜಾತಿಯ ಅಥವಾ ಅಂತರ್ಮತೀಯ ವಿವಾಹವಾಗುವವರು ಅಥವಾ
ಯಾರೇ ಪ್ರಾಪ್ತ ವಯಸ್ಸಿನ ಪುರುಷ ಮತ್ತು ಮಹಿಳೆ ವಿವಾಹ ಅಧಿನಿಯಮದಡಿಯಲ್ಲಿ
“ರಿಜಿಸ್ರ್ಡ್ ಮದುವೆ” ಮಾಡಿಕೊಂಡು ದೃಢೀಕರಣ ಪತ್ರ ಪಡೆಯಬಹುದು. ಇಲ್ಲಿ
ಕೂಡ ಕನಿಷ್ಟಪಕ್ಷ ಮೂವರು ಸಾಕ್ಷಿಗಳ ಉಪಸ್ಥಿತಿ ಕಡ್ಡಾಯ.
ಮಾದರಿ - 2
ಕಾನೂನು ರಚನೆ ಪ್ರಕ್ರಿಯೆ ಒಂದು ಕಲೆಯೂ ಹೌದು. ಅದು ವಿಜ್ಞಾನವೂ
167 ಕಾನೂನು ಕನ್ನಡ
ಹೌದು. ಅದು ಕಾನೂನು ಪದವಿ ಗಳಿಸಿದವರಿಗೆಲ್ಲಾ ಸಿದ್ಧಿಸುವ ಕಲೆಯಲ್ಲ. ಕಾನೂನು
ರಚನಾಕಾರರಿಗೆ ಭಾಷೆಯ ಮೇಲೆ ಪ್ರಭುತ್ವವಿರಬೇಕು. ಸಾಹಿತ್ಯದ ಪರಿಜ್ಞಾನವಿರಬೇಕು.
ಈಗ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಅನೇಕ ಪ್ರಕರಣಗಳ ಕಾನೂನಿನ ಭಾಷೆ
ಸ್ಪಷ್ಟವಾಗಿರದೆ ಒಂದಕ್ಕಿAತ ಹೆಚ್ಚು ವಿಧದಲ್ಲಿ ಅರ್ಥೈಸಲು ಸಾಧ್ಯವಿರುವುದರಿಂದಲೇ
ಸಮಸ್ಯೆ ಉಂಟಾಗಿದೆ. ಅದು ಹೇಗೆಂದು ಒಂದೇ ಒಂದು ಉದಾಹರಣೆಯನ್ನು
ಸೂಕ್ಷö್ಮವಾಗಿ ಪರಿಶೀಲಿಸಿದರೆ ಸಾಕು. ನಮ್ಮ ಸಂವಿಧಾನದ 124ನೇ ವಿಧಿಯಲ್ಲಿ ಸರ್ವೋಚ್ಚ
ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುವಾಗ ರಾಷ್ಟçಪತಿಯು ಸ.ನ್ಯಾ.ದ
ಮತ್ತು ರಾಜ್ಯಗಳ ಮುಖ್ಯ ನ್ಯಾಯಾಧೀಶರೊಂದಿಗೆ “ಸಮಾಲೋಚನೆ” ನಡೆಸಬೇಕು
ಎಂದಿದೆ. ಈ “ಸಮಾಲೋಚನೆ” ಎಂಬ ಶಬ್ದಕ್ಕೆ ಸ.ನ್ಯಾ.ದ ಮೂರು ನವಸದಸ್ಯರ
ಪೂರ್ಣಪೀಠಗಳು ಒಂದೊAದು ಸಲ ಒಂದೊAದು ರೀತಿಯಲ್ಲಿ ಅರ್ಥೈಸಿ ಈಗ
ಚರಿತ್ರೆಯ ಪುಟಗಳನ್ನು ಸೇರಿವೆ. 1982ರಲ್ಲಿ ಎಸ್.ಪಿ. ಗುಪ್ತಾ ಮತ್ತು ಇತರರು-
ವಿರುದ್ಧ-ಭಾರತದ ಒಕ್ಕೂಟ ಪ್ರಕರಣದಲ್ಲಿ (ಂ.I.ಖ. 1982. S.ಅ. 149)
ಸಮಾಲೋಚನೆ (ಅoಟಿsuಟಣಚಿಣioಟಿ) ಎಂದರೆ ನ್ಯಾಯಾಧೀಶರ ಅಭಿಪ್ರಾಯ ಪಡೆಯಲಿಕ್ಕೆ
ಮಾತ್ರ. ಆದರೆ ಅವರು ಕೊಡುವ ಅಭಿಪ್ರಾಯವನ್ನು ಸರಕಾರ ಸ್ವೀಕರಿಸಲೇಬೇಕೆಂದಿಲ್ಲ.
ಅದು ಬಂಧನಕಾರಿಯಲ್ಲ ಎಂದು ತೀರ್ಪು ನೀಡಿತ್ತು. ಆದರೆ 1994ರಲ್ಲಿ ಇನ್ನೊಂದು
ನವಸದಸ್ಯರ ಪೂರ್ಣಪೀಠ ಭಾರತದ ವಕೀಲರ ಪರಿಷತ್ತು ವಿರುದ್ಧ-ಭಾರತದ ಒಕ್ಕೂಟ
(ಂ.I.ಖ. 1994. S.ಅ. 269) ಪ್ರಕರಣದಲ್ಲಿ “ಸಮಾಲೋಚನೆ” ಎಂದರೆ ಸ.ನ್ಯಾ.ದ
ಮುಖ್ಯ ನ್ಯಾಯಾಧೀಶರು ಕೊಟ್ಟ ಅಭಿಪ್ರಾಯವನ್ನು ಕೇಂದ್ರ ಸರಕಾರ ಸ್ವೀಕರಿಸಲೇಬೇಕು.
ಅದು ಸರಕಾರಕ್ಕೆ ಬಂಧನಕಾರಿಯಾಗಿದೆ ಎಂದು ತೀರ್ಪು ನೀಡಿತು!
ಮಾದರಿ - 3
ಕರ್ನಾಟಕದ ಭೂಸುಧಾರಣಾ ಅಧಿನಿಯಮ:
ಕರ್ನಾಟಕ ಹೆಮ್ಮೆಪಟ್ಟುಕೊಳ್ಳಬೇಕಾದ ಕಾನೂನು ಎಂದರೆ “ಕರ್ನಾಟಕ
ಭೂಸುಧಾರಣಾ ಅಧಿನಿಯಮ 1961” ಉತ್ತರ ಭಾರತದ ಕೆಲವು ರಾಜ್ಯಗಳು 21ನೆಯ
ಶತಮಾನದಲ್ಲೂ ಭೂ ಸುಧಾರಣ ಕಾನೂನನ್ನು ಜಾರಿಗೊಳಿಸಲು ಮೀನ ಮೇಷ
ಎಣಿಸುತ್ತಿರುವಾಗ ಕರ್ನಾಟಕ ಕಳೆದ ಶತಮಾನದ 60ರ ದಶಕದಲ್ಲೇ “ಉಳುವವನೇ
ಹೊಲದೊಡೆಯ”ನಾಗಬೇಕೆಂದು ಒಂದು ಸದುದ್ದೇಶದ ಕಾನೂನನ್ನು ರಚಿಸಿ
ಜಾರಿಗೊಳಿಸಿದೆ. 1-3-1974ರಿಂದಲೇ ಕೃಷಿಭೂಮಿಯನ್ನು ಗೇಣಿಗೆ ಕೊಡುವ
ಪದ್ದತಿಯನ್ನು ನಿಷೇಧಿಸಲಾಗಿದೆ. ಕೃಷಿಭೂಮಿಯ ಹತ್ತಿರ ಸುಳಿಯದೆ, ಬೇಸಾಯದ
ಕಷ್ಟಸುಖಗಳ ಅರಿವಿಲ್ಲದೆ ಯಾರೋ ಹಿರಿಯರು ಯಾವಾಗಲೋ ಹಣ
ತೊಡಗಿಸಿದ್ದಾರೆಂಬ ಒಂದೇ ಕಾರಣಕ್ಕೆ ಪ್ರತಿವರ್ಷ ಬಡರೈತರಿಂದ ಗೇಣಿ ವಸೂಲು
ಕಾನೂನು ಕನ್ನಡ 168
ಮಾಡುತ್ತಿದ್ದ ಭೂಮಾಲೀಕರ ದಬ್ಬಾಳಿಕೆಯನ್ನು ಸೂಕ್ಷö್ಮವಾಗಿ ಹತ್ತಿಕ್ಕಲಾಗಿದೆ. ಭೂಮಾಲಿಕಒಕ್ಕಲು ಎಂಬ ಸಂಬAಧವನ್ನು ಅಳಿಸಿ ಹಾಕಿ ಯಾರು ಯಾರು, ಯಾವ ಯಾವ
ಕೃಷಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೋ ಅವರು ತಮ್ಮನ್ನು ಆ ಭೂಮಿಯ
ಸಾಗುವಳಿದಾರರೆಂದು ಘೋಷಿಸಿ ಸಾಗುವಳಿ ಪತ್ರ ನೀಡಬೇಕೆಂದು ಸರಕಾರವನ್ನು
ನೇರವಾಗಿ ಕೇಳಬಹುದಾಗಿದೆ. ಸಾಗುವಳಿದಾರ ಆ ರೀತಿ ಅರ್ಜಿ ಸಲ್ಲಿಸಿದಾಗ ಅದರ
ವಿಚಾರಣೆಯ ಕಾಲದಲ್ಲಿ ಭೂಮಾಲೀಕರು ಸಾಂಕೇತಿಕ ಎದುರುದಾರರೇ ಹೊರತು
ಅವರ ವಿರುದ್ಧ ಯಾವುದೇ ರೀತಿಯ ಡಿಕ್ರಿ ನೀಡುವ ಪ್ರಕ್ರಿಯೆ ಇಲ್ಲ. ಅದು ಸರಕಾರ
ಮತ್ತು ಸಾಗುವಳಿದಾರರ ಮಧ್ಯೆ ನಡೆಯುವ ಪ್ರಕರಣ. ಭೂಮಾಲೀಕರಿಗೆ ಸರಕಾರ
ನಿರ್ಧರಿಸಿದ ಪರಿಹಾರ ಧನವನ್ನು ಸರಕಾರವೇ ಪಾವತಿ ಮಾಡುತ್ತದಲ್ಲದೆ ಅದಕ್ಕೂ
ಸಾಗುವಳಿದಾರರಿಗೂ ಯಾವುದೇ ಸಂಬAಧವಿಲ್ಲ. ಕರ್ನಾಟಕದಲ್ಲಿ ಸಾವಿರಾರು
ಬಡರೈತರು ಅಧಿಕೃತ ಸಾಗುವಳಿದಾರರಾಗಿ ದಾಖಲೆಯಾಗಿ ಈಗ ಅದೇ ಕೃಷಿಭೂಮಿಯ
ಮಾಲೀಕರಾಗಿದ್ದಾರೆ.
ಮಾದರಿ - 4
ದಂಡ ಸಂಹಿತೆಯ ಪ್ರಕಾರ ಹೆಚ್ಚಿನ ಪ್ರಕರಣಗಳಲ್ಲಿ ಪಕ್ಷಗಾರರು ಬಯಸಿದರೂ
ಮತ್ತು ನ್ಯಾಯಾಲಯ ಅನುಮತಿ ನೀಡಿದರೂ ರಾಜೀ ಮಾಡಿಕೊಳ್ಳಲು ಅವಕಾಶವಿಲ್ಲ.
ಪರಿಣಾಮವೇನಾಗಿದೆ ಎಂದರೆ ಅಂತಹ ಪ್ರಸಂಗಗಳಲ್ಲಿ ಪಕ್ಷಗಾರರೇ ತಮ್ಮ ತಮ್ಮೊಳಗೆ
ರಾಜೀ ಮಾಡಿಕೊಂಡು ನ್ಯಾಯಾಲಯಗಳಲ್ಲಿ ಅಧಿವಿಚಾರಣೆಗಳನ್ನು ಕೇವಲ
ಕಾಟಾಚಾರವಾಗಿ ಮಾಡುವುದುಂಟು. ಸಾಕ್ಷಿ ಕಟಕಟೆ ಹತ್ತಿದ ಎಲ್ಲಾ ಸಾಕ್ಷಿದಾರರು
ಅಧಿಯೋಜನೆಗೆ ಪ್ರತಿಕೂಲ ಸಾಕ್ಷಿಗಳಾಗಿ ಅಧಿವಿಚಾರಣೆಯನ್ನು ನಿರರ್ಥಕಗೊಳಿಸು
ವುದುಂಟು. ಅತ್ಯಧಿಕ ಪ್ರಕರಣಗಳಲ್ಲಿ ಪಕ್ಷಗಾರರು ನ್ಯಾಯಾಲಯದ ಅನುಮತಿ ಪಡೆದು
ರಾಜೀಮಾಡಿಕೊಳ್ಳಲು ಅನುಮತಿ ನೀಡಲಾರದು. ಎಷ್ಟೋ ಪ್ರಕರಣಗಳಲ್ಲಿ ಹೆಣ್ಣುಮಕ್ಕಳು
ಮದುವೆಯಾದ ಹೊಸದರಲ್ಲಿ ವೈವಾಹಿಕ ಮನೆಯ ರೀತಿ ರಿವಾಜುಗಳಿಗೆ
ಹೊಂದಿಕೊಳ್ಳಲಾರದೆ ಸಿಟ್ಟಿನ ಭರದಲ್ಲಿ ಗಂಡ ಮತ್ತು ಅವನ ಮನೆಯವರೆಲ್ಲರೂ
ವರದಕ್ಷಿಣೆ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ
ಉದಾಹರಣೆಗಳುಂಟು. ಆದರೆ ಕಾಲಕ್ರಮೇಣ ಅವರು ವೈವಾಹಿಕ ಮನೆಗೆ
ಹೊಂದಿಕೊಳ್ಳುತ್ತಾರೆ. ಆಗ ಅವರು ಕೊಟ್ಟಿರುವ ಫಿರ್ಯಾದನ್ನು ರಾಜಿಯಲ್ಲಿ ಹಿಂದಕ್ಕೆ
ಪಡೆಯಲು ಕಾನೂನಿನಲ್ಲಿ ಅಕವಾಶವಿರಬೇಕು. ಫಿರ್ಯಾದನ್ನು ಹಿಂದಕ್ಕೆ ತೆಗೆದುಕೊಂಡರೆ
ದಾAಪತ್ಯ ಜೀವನ ಸುಖಾಂತ್ಯವಾಗುವ ಸಾಧ್ಯತೆಯುಂಟು. ಆದರೆ ಈಗ ಜಾರಿಯಲ್ಲಿರುವ
ಕಾನೂನಿನಂತೆ ಒಂದು ಸಲ ಅಪರಾಧಿಕ ಪ್ರಕರಣ ದಾಖಲಾದರೆ ಅದನ್ನು ರಾಜಿಯಲ್ಲಿ
ಕೊನೆಗೊಳಿಸುವ ಅವಕಾಶವೇ ಇಲ್ಲ.
ಕಾನೂನು ಭಾಷಾಂತರದ ಸವಾಲುಗಳು – ಪರೀಕ್ಷಾ ಟಿಪ್ಪಣಿಗಳು
1. ಭಾಷಾಂತರದ ಕಷ್ಟತೆಗಳು:
ಕೇವಲ ಎರಡು ಭಾಷೆಗಳು ಆಲವಾಗಿ ತಿಳಿದಿದ್ದರೂ ಕಾನೂನು ಭಾಷಾಂತರ ನಿಭಾಯಿಸಲು ಸಾಧ್ಯವಿಲ್ಲ.
ಕಾನೂನು ಮತ್ತು ಸಂವಿಧಾನ ವಿಚಾರಗಳ ಖಚಿತ ಪರಿಚಯ ಹಾಗೂ ಬಹು ವರ್ಷಗಳ ಪರಿಶ್ರಮ ಅಗತ್ಯ.
ಕಾನೂನಿನಲ್ಲಿ ಸಣ್ಣ ತಪ್ಪುಗಳೂ ದೊಡ್ಡ ಪ್ರಮಾದಕ್ಕೆ ಕಾರಣವಾಗಬಹುದು.
ಅನುವಾದಕೆ ಕಣ್ಣಿಟ್ಟು, ಆಗಾಗ ತಪಾಸಣೆ ಅಗತ್ಯ.
2. ಕಾನೂನಿನ ಭಾಷೆ ಮತ್ತು ರಚನೆ:
ಕಾನೂನು ಭಾಷೆ ಸಾಮಾನ್ಯ ಭಾಷೆಗಿಂತ ತುಂಬಾ ಭಿನ್ನ, ತಾಂತ್ರಿಕ ಹಾಗೂ ಕ್ಲಿಷ್ಟ.
ಮೂಲ ಪಾರಿಭಾಷಿಕ ಪದಗಳ ಹಾಗೂ ಉದ್ದಿಷ್ಟ ಭಾಷೆಯ ಸಮಾನ ಪದಗಳ ಪರಿಚಯ ಬಹುಮುಖ್ಯ.
ಕೆಲವು ಪಾರಿಭಾಷಿಕ ಪದಗಳನ್ನು ನೇರವಾಗಿ ಅನುವಾದಿಸದೆ ಮಾತ್ರ ಬಳಸಬೇಕಾಗುತ್ತದೆ.
3. ಸಾಂಸ್ಕೃತಿಕ-ಇತಿಹಾಸಿಕ ಅಂಶಗಳು:
ಕಾನೂನು ಪದ್ಧತಿಯು ಆ ದೇಶದ ಇತಿಹಾಸ, ಸಂಸ್ಕೃತಿ, ಆಚಾರ ಸಂಪ್ರದಾಯಗಳ ಮೇರೆಗೆ ರೂಪುಗೊಳ್ಳುತ್ತವೆ.
ಇವುಗಳ ಅರಿವಿಲ್ಲದೆ ಉತ್ತಮ ಭಾಷಾಂತರ ಸಾಧ್ಯವಿಲ್ಲ.
4. ಉದಾಹರಣೆಗಳ ಪ್ರಕಾರ - ಕಾನೂನು ಭಾಷಾಂತರ ಸವಾಲುಗಳು:
(ಮಾದರಿ 1) – ವಿವಾಹ ನೋಂದಣಿ ವ್ಯವಸ್ಥೆ:
ಎರಡು ವಿಧಗಳು: ಸಾಮಾನ್ಯ ಹಾಗೂ ವಿಶೇಷ (ವಿವಾಹ ವಿಧಿ ನಿಯಮ ಪ್ರಕಾರ).
“ರಿಜಿಸ್ಟರ್ಡ್ ಮ್ಯಾರಿಜ್” / ದೃಢೀಕರಣ ಪತ್ರ ನೀಡುವ ಪ್ರಕ್ರಿಯೆ.
ಕನಿಷ್ಟ 3 ಸಾಕ್ಷಿಗಳ ನಿರೀಕ್ಷೆ.
(ಮಾದರಿ 2) – ಕಾನೂನು ರಚನೆ ಹಾಗೂ ಭಾಷೆಯ ಅರ್ಥ ವೈಷಮ್ಯ:
ಶಬ್ದ “ಸಮಾಲೋಚನೆ” ಅರ್ಥದಲ್ಲಿ ನ್ಯಾಯಮಟ್ಟದ ವಿವಾದ ಕ್ಷೇತ್ರ; ಕ್ರಮಾಂಕವಾಗಿ ವಿಭಿನ್ನ ಅರ್ಥಗಳು.
1982ರ ಹಾಗೂ 1994ರ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಲ್ಲಿ ಭಿನ್ನ ಅರ್ಥದಲ್ಲಿ ಬಳಕೆ.
(ಮಾದರಿ 3) – ಕರ್ನಾಟಕ ಭೂಸುಧಾರಣಾ ಅಧಿನಿಯಮ:
ಕೃಷಿಭೂಮಿಯ ಗೇಣಿ ನಿಷೇಧ, ಸಾಗುವಳಿದಾರರ ಹಕ್ಕು, ಭೂಮಾಲೀಕರ ಹಾಗೂ ಸಾಗುವಳಿದಾರರ ನಡುವೆ ಕಾನೂನು ಸಂಬಂಧ.
ಭೂಮಾಲೀಕರಿಗಿಂತ ಸಾಗುವಳಿದಾರರ ಹಕ್ಕು ಬಲ.
(ಮಾದರಿ 4) – ದಂಡ ಸಂಹಿತೆ ಹಾಗೂ ರಾಜೀ ಮೌಲ್ಯ:
ಕಾನೂನಿನಂತೆ ಹೆಚ್ಚಿನ ಪ್ರಕರಣಗಳಲ್ಲಿ ರಾಜೀ ಮಾಡಲು ಅವಕಾಶವಿಲ್ಲ.
ಪಕ್ಷಗಾರರು ನ್ಯಾಯಾಲಯದ ಅನುಮತಿಯಿಲ್ಲದೆ ರಾಜೀ ಮಾಡಿಕೊಂಡರೂ ಕಾನೂನಿಗೆ ಸೇರುವ ಸಾಧ್ಯತೆ ಕಡಿಮೆ.
ವೈವಾಹಿಕ ಸಂಬಂಧಗಳ ಅಡಚಣೆಗಳು ಮತ್ತು ಮಹಿಳೆಯರ ಗೃಹ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು.
5. ಭಾಷಾಂತರಿಕರಿಗೆ ಬೇಕಾದ ಅರ್ಹತೆಗಳು:
ಕಾನೂನು, ಸಂವಿಧಾನ, ಮತ್ತು ಸಂಬಂಧಿತ ನಿಬಂಧನೆಗಳ ಗಾಢ ಜ್ಞಾನ.
ಎರಡೂ ಮೂಲ ಮತ್ತು ಗಮ್ಯ ಭಾಷೆಗಳ ವೈಶಿಷ್ಟ್ಯ ಮತ್ತು ಪಾರಿಭಾಷಿಕ ಪದಗಳ ಅರಿವು.
ಕಾನೂನು ಪಠ್ಯದ ನಿಖರತೆ ಮತ್ತು ಅರ್ಥ ನಷ್ಟವಾಗದಂತೆ ತಾಳ್ಮೆಯಿಂದ ವೃತ್ತಿಪರರಂತೆ ಕೆಲಸ.
ಸ್ಥಳೀಯ ಕಾನೂನಿನ ಹಾಳೆಯನ್ನು, ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವ ಶಕ್ತಿ.
6. ಮುಖ್ಯ ಸೂಚನೆಗಳು:
ಕಾನೂನಿನ ಭಾಷೆಯ ಅರ್ಥ ವೈವಿಧ್ಯ ಮತ್ತು ವಿವರಣಾಶೈಲಿಯನ್ನು ಮನಗಾಣುವುದು ಮುಖ್ಯ.
ಅನುವಾದದಲ್ಲಿ ಭಾಷಾ ಸರಳತೆ ಮತ್ತು ನಿಖರತೆ ನಡುವಿನ ಸಮತೋಲನ ಕಾಪಾಡಿ, ಕಾನೂನು ಅರ್ಥಗಳಿಂದ ಕೊಂಚ ದೂರಬೇಡಿ.
ಕಾನೂನಿನ ಸಂಗತಿಯನ್ನು ತಪ್ಪು ಅರ್ಥಮಾಡಿಕೊಳ್ಳಬಾರದು, ತಪ್ಪಿದ್ದರೆ ಪರಿಣಾಮ ಭಾರಿ.
ನ್ಯಾಯಾಲಯದ ವಿವಾದಾತ್ಮಕ ಶಬ್ದಗಳ ಸಂಕೀರ್ಣ ಅರ್ಥ ತಿಳಿದು ಸರಿಯಾದ ಅನುವಾದ ಮಾಡಬೇಕು.
ಪದಶಃ ಅನುವಾದ, ಸಮರ್ಥ ವಾಕ್ಯರಚನೆ, ಪಾರಿಭಾಷಿಕ ಪದಗಳು ಮತ್ತು ಸಾಂಸ್ಕೃತಿಕ ಸಂಗತಿಗಳ ಗಮನ.
ಸಾರಾಂಶ:
ಕಾನೂನು ಭಾಷಾಂತರ ಒಂದು ಅತ್ಯಂತ ಸಂಕೀರ್ಣ, ಸೂಕ್ಷ್ಮ ಮತ್ತು ಜ್ಞಾನಾಧಾರಿತ ಕಾರ್ಯ. ಅನುವಾದಕನು ಉತ್ತಮ ಕಾನೂನು ತಿಳಿವಳಿಕೆ, ಭಾಷಾ ಪ್ರವೀಣತೆ ಮತ್ತು ಸಾಂಸ್ಕೃತಿಕ ಅರಿವನ್ನು ಹೊಂದಿರಬೇಕು. ಸಣ್ಣ ತಪ್ಪು ಕೂಡಾ ಕಾನೂನು ಅನ್ವಯದಲ್ಲಿ ದೊಡ್ಡ ಪ್ರಮಾದಕ್ಕೆ ಕಾರಣವಾಗಬಹುದು. ಆದ್ದರಿಂದ, ಕಾನೂನು ಅನುವಾದ ಕಾರ್ಯದಲ್ಲಿ ಅತ್ಯುತ್ತಮ ಪ್ರಯತ್ನ ಹಾಗೂ ನೈಪುಣ್ಯ ಅನಿವಾರ್ಯ.
ಈ ಟಿಪ್ಪಣಿಗಳು ಕಾನೂನು ಭಾಷಾಂತರದ ಸವಾಲುಗಳು ಹಾಗೂ ಅವುಗಳಿಗೆ ಬೇಕಾದ ಜ್ಞಾನ, ಕೌಶಲ್ಯಗಳು ಕುರಿತು ಸ್ಪಷ್ಟ ಚಿತ್ರಣ ನೀಡುತ್ತವೆ.